ದಹಿ ಪೂರಿ | Dahi Poori recipe in Kannada and English

By

ದಹಿ ಪೂರಿ 

ಬೇಕಾಗುವ ಸಾಮಗ್ರಿಗಳು :
ಪೂರಿ 8-10
ಮೊಸರು 1ಕಪ್
ಸಿಹಿ ಚಟ್ನಿ 2-3 ಚಮಚ
ಪುದೀನ /ಖಾರಾ ಚಟ್ನಿ 2-3 ಚಮಚ
ಖಾರ ಸೇವ್ ½ ಕಪ್
ಬೇಯಿಸಿದ ಆಲೂಗೆಡ್ಡೆ 2
ಚಾಟ್ ಮಸಾಲ 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಚಿಲ್ಲಿ ಪೌಡರ್ 1 ಚಮಚ
ಕೊತ್ತಂಬರಿ ಸೊಪ್ಪು ಹೆಚ್ಚಿದ್ದು ½  ಕಪ್
ಕ್ಯಾರೆಟ್ ತುರಿ ½ ಕಪ್ 

ಮಾಡುವ ವಿಧಾನ :
ಬೇಯಿಸಿದ ಆಲೂಗೆಡ್ಡೆ ಸಿಪ್ಪೆ ತೆಗೆದು ಪುಡಿ ಮಾಡಿಕೊಳ್ಳಿ ನಂತರ ಸ್ವಲ್ಪ ಉಪ್ಪು, ಚಾಟ್ ಮಸಾಲ, ಚಿಲ್ಲಿ ಪೌಡರ್ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
ಒಂದು ಪ್ಲೇಟ್ ಗೆ ಮದ್ಯ ರಂಧ್ರ ಮಾಡಿದ ಪೂರಿಗಳನ್ನು ಜೊಡಿಸಿ, ನಂತರ ಪೂರಿಗೆ ಮಸಾಲೆ ಪುಡಿಯೊಂದಿಗೆ  ಮಿಶ್ರಿತವಾದ ಆಲೂಗಡ್ಡೆ, ಸ್ವಲ್ಪ ಸಿಹಿ ಚಟ್ನಿ, ಸ್ವಲ್ಪ ಪುದೀನ /ಖಾರಾ ಚಟ್ನಿ, ಉಪ್ಪು ಚಿಟಕಿ, ಚಿಲ್ಲಿ ಪೌಡರ್ ಸ್ವಲ್ಪ, ಕ್ಯಾರಟ್ ತುರಿ ಸ್ವಲ್ಪ, ತುಂಬಿಸಿ. ಕೊನೆಯದಾಗಿ ಮೊಸರು ಹಾಕಿ ಮೇಲೆ ಖಾರಾ ಸೇವ್ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಯಾದ ದಹಿ ಪೂರಿ ಸವಿಯಲು ಸಿದ್ಧ.

ಪೂರಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ | ಸಿಹಿ ಚಟ್ನಿ ಮತ್ತು ಪುದೀನ/ ಖಾರಾ ಚಟ್ನಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ

 

Dahi poori

Required Ingredients :
Poori 8-10
Curd 1 cup
Sweet Chutney 2-3 spoons
Pudina/Spicy Chutney 2-3  spoons
Kara sev ½ cup
Boiled Potato 2
Chat masala 1  spoon
Salt as per taste
Chilly Powder 1  spoon
Chopped Coriander leaves ½ cup
Grated Carrot ½ cup

Method :
Remove the skin of boiled potatoes and add Salt as per taste ,chat masala and red chilly powder ,mix it .  In a plate, arrange the poori by crushing it in the middle and fill it with potato mixed with spice powders, sweet chutney, pudina/spicy chutney, salt , chilly powder, grated carrot. At Last add Curd, and sprinkle kara sev along with coriander leaves and it is ready to serve.

Click here for Poori recipe | Click here for the Mint / Spicy chutney and Sweet chutney recipe

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz