ಮಾವಿನ ಹಣ್ಣಿನ ಮಿಲ್ಕ್ ಶೇಕ್ | Mango Milkshake recipe in Kannada and English

By

ಮಾವಿನ ಹಣ್ಣಿನ ಮಿಲ್ಕ್ ಶೇಕ್

ಬೇಕಾಗುವ ಸಾಮಗ್ರಿಗಳು:
ಮಾವಿನಹಣ್ಣು 2
ಹಾಲು 1ಕಪ್

ಮಾಡುವ ವಿಧಾನ:
ಮಾವಿನ ಹಣ್ಣನ್ನು ತೊಳೆದು ಸಿಪ್ಪೆ ತೆಗೆದು ಹೆಚ್ಚಿಕೊಳ್ಳಿ ಇದಕ್ಕೆ ಹಾಲು ಸೇರಿಸಿ ಮಿಕ್ಸಿಗೆ ಹಾಕಿದರೆ ಕುಡಿಯಲು ಮಿಲ್ಕ್ ಶೇಕ್ ರೆಡಿ.ನಾನು ಸಕ್ಕರೆ ಬಳಸಿಲ್ಲ. ಹಣ್ಣು ಸಿಹಿಯಾಗಿತ್ತು. ಸಿಹಿ ಕಡಿಮೆ ಇದ್ದರೆ ಸ್ವಲ್ಪ ಸಕ್ಕರೆ ಸೇರಿಸಿ.

Mango Milkshake

Required ingredients:
2 Mangoes
1 cup milk

Method:
Wash the mangoes and remove the skin. Cut it into small pieces and grind it along with milk and it’s ready .I haven’t used sugar because mangoes were sweet. If required add sugar according to your preferences.

Leave a Comment

Your email address will not be published.

This site uses Akismet to reduce spam. Learn how your comment data is processed.

You may also like