ಕಡ್ಲೆಕಾಯಿ ಚಾಟ್ | Peanut Chaat recipe in Kannada and English

By

ಕಡ್ಲೆಕಾಯಿ ಚಾಟ್

ಬೇಕಾಗುವ ಸಾಮಗ್ರಿಗಳು:
ಕಡ್ಲೆಕಾಯಿ 2 ಕಪ್
ಈರುಳ್ಳಿ 1/2 ಕಪ್
ಹಸಿಮೆಣಸಿನಕಾಯಿ 2-3
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಚಾಟ್ ಮಸಾಲ 1/4 ಚಮಚ
ನಿಂಬೆ ರಸ 1/4 ಚಮಚ

ಮಾಡುವ ವಿಧಾನ:
ಕಡ್ಲೆಕಾಯಿಯನ್ನು ರಾತ್ರಿ ನೆನಸಿಡಿ.
ನಂತರ ಕಡ್ಲೆಕಾಯಿಯನ್ನು ಸ್ವಲ್ಪ ನೀರು ಮತ್ತು ಉಪ್ಪು ಸೇರಿಸಿ ಬೇಯಿಸಿ ಕೊಳ್ಳಿ.
ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಸಣ್ಣಗೆ ಹೆಚ್ಚಿಕೊಳ್ಳಿ.
ಬೇಯಿಸಿದ ಕಡ್ಲೆಕಾಯಿ ಯನ್ನು ನೀರು ಬಸಿದು ಒಂದು ಪಾತ್ರೆಗೆ ಹಾಕಿ. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ನಿಂಬೆ ರಸ, ಚಾಟ್ ಮಸಾಲ ಸೇರಿಸಿ ಮಿಕ್ಸ್ ಮಾಡಿದರೆ ಬಿಸಿಯಾದ ರುಚಿಯಾದ ಕಡ್ಲೆಕಾಯಿ ಚಾಟ್ ರೆಡಿ.

Peanut Chaat

Required ingredients:
Peanuts 2 cups
Onion 1/2 cup
Green Chiilies 2-3
Coriander leaves
Salt as required
Chat masala 1/4 spoon
Lemon juice 1/4 spoon

Method:
Soak the peanuts overnight and boil it with salt and little water.
Chop the onions, coriander leaves and green chillies and keep it aside.Strain the water from boiled peanuts and put it in a bowl. Now add chopped onions, coriander leaves, green chillies, lemon juice and chat masala and give it a good mix and it is ready

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz