ಚಿಕನ್ ದಮ್ ಬಿರಿಯಾನಿ | Chicken Dum Biryani recipe in Kannada and English

By

ಚಿಕನ್ ದಮ್ ಬಿರಿಯಾನಿ|Chicken Dum Biryani

ಬೇಕಾಗುವ ಸಾಮಗ್ರಿಗಳು:

ಕೋಳಿ ಮಶ್ರಣ
ಕೋಳಿ 1/2 ಕೆಜಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್ 2ಚಮಚ
ಹುರಿದ ಈರುಳ್ಳಿ 1ಕಪ್
ಅರಿಶಿನ ಸ್ವಲ್ಪ
ಚಿಲ್ಲಿ ಪೌಡರ್ 2-3 ಚಮಚ
ದನಿಯಾ ಪುಡಿ 1ಚಮಚ
ಗರಂ ಮಸಾಲ 1ಚಮಚ
ಕೊತ್ತಂಬರಿ ಸೊಪ್ಪು 1ಕಪ್
ಪುದೀನ 1ಕಪ್
ನಿಂಬೆ ರಸ 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 3 ಗಂಟೆ ನೆನೆಯಲು ಬಿಡಿ.

ಅನ್ನ ತಯಾರಿಸಲು
ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಡಿ ಇದಕ್ಕೆ ಚಕ್ಕೆ 1″, ಲವಂಗ 3, ಏಲಕ್ಕಿ 2, ಬಿರಿಯಾನಿ ಎಲೆ 1, ಮೊಗ್ಗು, ಎಣ್ಣೆ 1 ಚಮಚ ಮತ್ತು ಸ್ವಲ್ಪ ಉಪ್ಪು ಸೇರಿಸಿ ಕುದಿಸಿ. ನೀರು ಕುದಿ ಬಂದ ನೆನಸಿದ ಅಕ್ಕಿ ಹಾಕಿ ಮುಕ್ಕಾಲು ಭಾಗ ಬೇಯಿಸಿ ನಂತರ ನೀರು ಬಸಿದು ಇಡಿ.

Required Ingredients:

To Marinade :
Chicken – 1/2 kg
Ginger Garlic Paste – 2 Table Spoon
Fried onion – 1 Cup
Turmeric powder – 1 Table Spoon
Red chilly powder – 2 Table Spoon
Coriander powder – 2 Table Spoon
Garam masala powder – 1 Table Spoon
Chopped coriander leaves – 1 Cup
Chopped mint leaves – 1 Cup
Curd – 1 Cup
Lemon juice – 1 Table Spoon
Salt to taste
Mix all the above mentioned ingredients in a bowl and rest for minimum 3 hrs.

For Rice:
In a large vessel add some 4 glass of water and bring to boil.
Add a Cinnamon stick, 2 green cardamom , 2 cloves, 2 star anise, 2 Table Spoon of oil, 1 bayleaf.
Add washed rice, salt to taste and cook till 70% done.
Strain the water off the rice.

ಕೋಳಿಯನ್ನು ಬೇಯಿಸಿಕೊಳ್ಳಲು:
ಕುಕ್ಕರ್ ಬಿಸಿಯಾದ ಮೇಲೆ ಎಣ್ಣೆ ಹಾಕಿ ಕೋಳಿ ಮಿಶ್ರಣ ಸೇರಿಸಿ 8-10 ನಿಮಿಷ ಹೆಚ್ಚಿನ ಉರಿಯಲ್ಲಿ ಬೇಯಿಸಿ.

To cook the Chicken:
In a cooker , heat 4 tbsp. of oil and add the marinated chicken masala.
Cook for 8 minutes in high flame .

ದಮ್ ಕಟ್ಟುವ ವಿಧಾನ:

ಒಂದು ಪದರ ಬೇಯಿಸಿದ ಕೋಳಿ ಮಿಶ್ರಣ ಹಾಕಿ ಮೇಲೆ ಒಂದು ಪದರ ಅನ್ನ ಹಾಕಿ ನಂತರ ಪುದೀನ ಕೊತ್ತಂಬರಿ ಸೊಪ್ಪು ಹುರಿದ ಈರುಳ್ಳಿ ತುಪ್ಪ ಬಿರಿಯಾನಿ ಮಸಾಲ ಹಾಕಿ ಇನ್ನೂ ಒಂದು ಪದರ ಅನ್ನ ಹಾಕಿ ಉಳಿದ ಕೊತ್ತಂಬರಿ ಸೊಪ್ಪು ಪುದೀನ ಹುರಿದ ಈರುಳ್ಳಿ ಹಾಕಿ ಚಪಾತಿ ಹಿಟ್ಟಿನಿಂದ ಮುಚ್ಚಿ ಅದರ ಮೇಲೆ ಭಾರವಾದ ವಸ್ತು ಇಡಿ. ನಂತರ 30 ನಿಮಿಷ ಸಣ್ಣ ಉರಿಯಲ್ಲಿ ಇಡಿ. ಆಮೇಲೆ ಮುಚ್ಚಲ ತೆಗೆದು ನಿಧಾನವಾಗಿ ಮಿಕ್ಸ್ ಮಾಡಿದರೆ ರುಚಿಯಾದ ದಮ್ ಬಿರಿಯಾನಿ ತಿನ್ನಲು ರೆಡಿ.

Dum making :

Layer 1 : Chicken masala
Layer 2 : Half of par cooked rice. Top it with 1 tbsp of chopped mint leaves and coriander leave, handful of fried onion, 1 table spoon of biryani masala powder, 2 tbsp of ghee.
Layer 3 : the left rice along with coriander leaves and fried onions.
Cover the lid. Seal the edges with a chapati dough so that no vapour escapes.
Now keep the cooker on the stove and keep something heavy on top of the lid so that steam doesn’t escape easily and cook for 30 minutes in low flame. After cooking for 30 minutes open the lid and mix the biryani.

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz