ಬದನೆಕಾಯಿ ಎಣ್ಣೆಗಾಯಿ | Brinjal Ennegayi recipe in Kannada and English

By

ಬದನೆಕಾಯಿ ಎಣ್ಣೆಗಾಯಿ

ಬೇಕಾಗುವ ಸಾಮಗ್ರಿಗಳು:
ಗುಂಡುಬದನೆ 1/2 ಕೆಜಿ
ಈರುಳ್ಳಿ 2
ಟೊಮೆಟೊ 2
ಪುದೀನ 1ಕಪ್
ಕೊತ್ತಂಬರಿ ಸೊಪ್ಪು 1ಕಪ್
ಹಸಿಮೆಣಸಿನಕಾಯಿ 6-7
ತೆಂಗಿನ ತುರಿ 1/2 ಕಪ್
ಶುಂಠಿ ತುರಿ 1ಚಮಚ
ಬೆಳ್ಳುಳ್ಳಿ 10 ಎಸಳು
ಚಕ್ಕೆ 1 “
ಲವಂಗ 4
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 5-6 ಚಮಚ
ಅರಿಶಿನ 1/2 ಚಮಚ

ಮಾಡುವ ವಿಧಾನ:
ಗುಂಡುಬದನೆ ಯನ್ನು ನಾಲ್ಕು ಭಾಗ ಸೀಳಿ ಉಪ್ಪು ನೀರಿಗೆ ಹಾಕಿಡಿ.
ಒಂದು ಬಾಣಲೆಗೆ 1ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಚಕ್ಕೆ, ಲವಂಗ, ಹಸಿಮೆಣಸಿನಕಾಯಿ, ಪುದೀನ, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ, ಟೊಮೆಟೊ ಹಾಕಿ ಕೆಂಪಗೆ ಹುರಿಯಿರಿ. ತಣ್ಣಾಗಾದ ಮೇಲೆ ನುಣ್ಣಗೆ ರುಬ್ಬಿಕೊಳ್ಳಿ.
ರುಬ್ಬಿದ ಮಿಶ್ರಣಕ್ಕೆ ಉಪ್ಪು, ಅರಿಶಿನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಬದನೆಕಾಯಿಗೆ ತುಂಬಿ.
ಅದೇ ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮಸಾಲೆ ತುಂಬಿದ ಬದನೆಕಾಯಿ ಹಾಕಿ ಫ್ರೈ ಮಾಡಿ. ಮಿಕ್ಕಿದ ಮಸಾಲೆ ಹಾಕಿ ಸ್ವಲ್ಪ ನೀರು ಸೇರಿಸಿ ಸಣ್ಣ ಉರಿಯಲ್ಲಿ ಎಣ್ಣೆ ಬಿಡುವವರೆಗೂ ಬೇಯಿಸಿದರೆ ರುಚಿಯಾದ ಬದನೆಕಾಯಿ ಎಣ್ಣೆಗಾಯಿ ರೆಡಿ. ಇದನ್ನು ರೊಟ್ಟಿ, ದೋಸೆ, ಚಪಾತಿ, ಬಿಸಿ ಅನ್ನಕ್ಕೆ ಬಡಿಸಬಹುದು.

Bringal Ennegayi

Required Ingredients:
Bringal 1/2 kg
Onions 2
Tomato 2
Mint leaves 1 cup
Coriander leaves 1 cup
Green Chillies 6-7
Grated Coconut 1/2 cup
Grated Ginger 1 spoon
Garlic cloves 10
Cinnamon stick 1
Clove 4
Cooking oil 5-6 spoons
Turmeric powder 1/2S spoon

Method
Slit the bringal into 4 parts
and put it in salt water.
In a pan, add 1 spoon oil, once it is heated add Onions, garlic cloves, ginger, cinnamon, cloves, green chillies, mint leaves, coriander leaves, grated, coconut, tomato and fry it until it’s red. Once it is cooled grind it to a smooth paste. Add salt and Turmeric powder to the grounded paste and mix it well and fill it to bringal .
In the same pan add oil, once it is heated add brinjal filled with grounded paste, leftover paste along with little water in a low flame, cook it until the oil starts separates on the top.You can pair it up with Roti, Dosa, Chapati and Rice.

ಬದನೆಕಾಯಿ ಎಣ್ಣೆಗಾಯಿ | Brinjal Ennegayi

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz