ತಿಳಿಸಾರು / ರಸಂ ಪುಡಿ | Tilisaaru / Rasam Powder recipe in Kannada

ತಿಳಿಸಾರು / ರಸಂ ಪುಡಿ

ಬೇಕಾಗುವ ಸಾಮಗ್ರಿಗಳು:
ಧನಿಯ 2ಚಮಚ
ಬ್ಯಾಡಗಿ ಮೆಣಸಿನಕಾಯಿ 10
ಗುಂಟೂರು ಮೆಣಸಿನಕಾಯಿ 10
ಕರಿಬೇವು ಸ್ವಲ್ಪ
ಜೀರಿಗೆ 1/2ಚಮಚ
ಕರಿಮೆಣಸು 1/2ಚಮಚ
ಮೆಂತ್ಯ 1/4ಚಮಚ
ಸಾಸಿವೆ 1/4ಚಮಚ
ಅರಿಶಿನ 1/2 ಚಮಚ
ಇಂಗು 1/2 ಚಮಚ

ಮಾಡುವ ವಿಧಾನ:
ಮೆಣಸಿನಕಾಯಿಯನ್ನು ಸ್ವಲ್ಪ ಎಣ್ಣೆ ಹಾಕಿ ಗರಿ ಗರಿ ಯಾಗಿ ಹುರಿಯಿರಿ. ಉಳಿದ ಸಾಮಗ್ರಿಗಳನ್ನು ಕಡಿಮೆ ಉರಿಯಲ್ಲಿ ಹುರಿದು ತಣ್ಣಾಗಾದ ಮೇಲೆ ಎಲ್ಲಾ ಸೇರಿಸಿ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ.

ತಿಳಿಸಾರು / ರಸಂ ಪುಡಿ | Tilisaaru / Rasam Powder

1 Comment

  • Kavya
    Posted February 13, 2019 12:05 pm 0Likes

    Thanks for rasam powder recipe. 1/2 pudi ge measurement estu?

Leave a comment

This site uses Akismet to reduce spam. Learn how your comment data is processed.

www.bugunmersin.com - www.eskisehirescort.asia