ಕ್ಯಾರೆಟ್ ಹಲ್ವಾ | Carrot Halwa recipe in Kannada and English

By

ಕ್ಯಾರೆಟ್ ಹಲ್ವಾ

ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್ 1/2 ಕೆಜಿ
ಹಾಲು 1 ಕಪ್
ಸಕ್ಕರೆ 1/2 ಕಪ್
ದ್ರಾಕ್ಷಿ ಸ್ವಲ್ಪ
ಗೋಡಂಬಿ ಸ್ವಲ್ಪ
ತುಪ್ಪ 5 ಚಮಚ
ಏಲಕ್ಕಿ ಪುಡಿ ಸ್ವಲ್ಪ

ಮಾಡುವ ವಿಧಾನ:
ಕ್ಯಾರೆಟ್ ಅನ್ನು ಸಿಪ್ಪೆ ತೆಗೆದು ತೊಳೆದು ತುರಿದಿಟ್ಟುಕೊಳ್ಳಿ.
ಒಂದು ಬಾಣಲೆಗೆ 2ಚಮಚ ತುಪ್ಪ ಹಾಕಿ ಬಿಸಿಯಾದ ಮೇಲೆ ದ್ರಾಕ್ಷಿ ಗೋಡಂಬಿಯನ್ನು ಹಾಕಿ ಹುರಿದು ತೆಗೆದಿಡಿ. ಅದೇ ಬಾಣಲೆಗೆ ಕ್ಯಾರೆಟ್ ತುರಿಯನ್ನು ಹಾಕಿ ಹಸಿವಾಸನೆ ಹೋಗುವರೆಗೂ ಹುರಿಯಿರಿ
ನಂತರ ಒಂದು ಕಪ್ ಹಾಲು ಸೇರಿಸಿ ಬೇಯಲು ಬಿಡಿ. ಹಾಲು ಹಿಂಗುವವರೆಗೂ ಬೇಯಿಸಿ ಸಕ್ಕರೆ ಹಾಕಿ. ಸಕ್ಕರೆ ಕರಗಿ ಗಟ್ಟಿಯಾಗುವರೆಗೂ ಕೈಯಾಡಿಸುತ್ತಾ ಇರಿ. ಕೊನೆಯದಾಗಿ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ ಹುರಿದ ದ್ರಾಕ್ಷಿ ಗೋಡಂಬಿಯನ್ನು ಸೇರಿಸಿದರೆ ರುಚಿಯಾದ ಕ್ಯಾರೆಟ್ ಹಲ್ವಾ ಸವಿಯಲು ಸಿದ್ಧ.
ಕ್ಯಾರೆಟ್ ಹಲ್ವಾ ತಣ್ಣಾಗಾದ ಮೇಲೆ ತೆಗೆದು ಫ್ರಿಡ್ಜ್ ನಲ್ಲಿ ಇಡಿ. ಎರಡು ಗಂಟೆಗಳ ನಂತರ ಉಪಯೋಗಿಸಿ

Carrot Halwa

Required ingredients:
Carrot 1/2 kg
Milk 1 cup
Sugar 1/2 cup
Rasins
Cashew
Ghee 5 Spoon
Elachi powder

Method:
First of all, clean, peel and rinse carrots. Grate them using a food processor or box grater.
In a pan,heat 2 spoons of ghee and roast the cashew along with rasins and keep it aside. In a same pan add grated carrots and fry them until raw flavor goes. Then add 1 cup of milk and let it to cook. Cook them until milk reduces and add sugar. Keep stirring until sugar melts and become thick. Finally add elachi powder along with roasted cashews as well as rasins and carrot halwa is ready to serve.
Once it is cooled ,keep it in refrigerator for 2 hours before serving.

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz