ಬೆಳ್ಳುಳ್ಳಿ ಬಜ್ಜಿ | Bellulli Bajji recipe in Kannada

By

ಬೆಳ್ಳುಳ್ಳಿ ಬಜ್ಜಿ

ಬೇಕಾಗುವ ಸಾಮಗ್ರಿಗಳು:
ಬೆಳ್ಳುಳ್ಳಿ 2ಗಡ್ಡೆ
ಕೊಬ್ಬರಿ ತುರಿ 1/4 ಕಪ್
ಕಾಳುಮೆಣಸು 1/2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಸಾರಿನ ಪುಡಿ 1ಚಮಚ

ಒಗ್ಗರಣೆಗೆ:
ತುಪ್ಪ 2ಚಮಚ
ಸಾಸಿವೆ 1/4 ಚಮಚ
ಜಜ್ಜಿದ್ದ ಬೆಳ್ಳುಳ್ಳಿ 6-7
ಒಣಮೆಣಸಿನಕಾಯಿ 2
ಕರಿಬೇವು ಸ್ವಲ್ಪ

ಮಾಡುವ ವಿಧಾನ:
ಬೆಳ್ಳುಳ್ಳಿ, ಕೊಬ್ಬರಿ ತುರಿ, ಕಾಳು ಮೆಣಸು ಮತ್ತು ಸಾರಿನ ಪುಡಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಉಪ್ಪು ಸೇರಿಸಿ ಹಸಿವಾಸನೆ ಹೋಗುವರೆಗೂ ಕುದಿಸಿ ಕೊನೆಯದಾಗಿ ಒಗ್ಗರಣೆ ಮಾಡಿದರೆ ರುಚಿಯಾದ ಬೆಳ್ಳುಳ್ಳಿ ಬಜ್ಜಿ ರೆಡಿ.

ಇದನ್ನು ಬಿಸಿ ಅನ್ನದ ಜೊತೆ ಬಡಿಸಿ. ಇದು ಗಟ್ಟಿಯಾಗಿ ಇರಬೇಕು ನೀರು ನೋಡಿ ಹಾಕಿ

ಸಾರಿನ ಪುಡಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಳ್ಳುಳ್ಳಿ ಬಜ್ಜಿ|Bellulli Bajji

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz