ಕಲ್ಲಂಗಡಿ ಹಣ್ಣಿನ ಜ್ಯೂಸ್ | Watermelon Juice recipe in Kannada

By

ಕಲ್ಲಂಗಡಿ ಹಣ್ಣಿನ ಜ್ಯೂಸ್

ಬೇಕಾಗುವ ಸಾಮಗ್ರಿಗಳು:
ಕಲ್ಲಂಗಡಿ ಹಣ್ಣು 2ಕಪ್
ಸಕ್ಕರೆ 1ಚಮಚ
ಉಪ್ಪು ಚಿಟಕಿ
ಕಾಳು ಮೆಣಸಿನ ಪುಡಿ ಸ್ವಲ್ಪ

ಮಾಡುವ ವಿಧಾನ:
ಕಲ್ಲಂಗಡಿ ಹಣ್ಣಿನ ಬೀಜಗಳನ್ನು ತೆಗೆದಿಡಿ.
ಮಿಕ್ಸಿ ಜಾರಿಗೆ ಕಲ್ಲಂಗಡಿ ಹಣ್ಣು ಸಕ್ಕರೆ ಉಪ್ಪು ಕಾಳು ಮೆಣಸಿನ ಪುಡಿ ಸೇರಿಸಿ ಮಿಕ್ಸಿಗೆ ಹಾಕಿದರೆ ಕುಡಿಯಲು ಜ್ಯೂಸ್ ರೆಡಿ.

ಕಲ್ಲಂಗಡಿ ಹಣ್ಣಿನ ಜ್ಯೂಸ್| Watermelon Juice

Leave a Comment

Your email address will not be published.

This site uses Akismet to reduce spam. Learn how your comment data is processed.

You may also like

www.bugunmersin.com - www.eskisehirescort.asia