ಫ್ರೆಂಚ್ ಫ್ರೈಸ್ | French Fries recipe in Kannada

By

ಫ್ರೆಂಚ್ ಫ್ರೈಸ್

ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ 1/2 ಕೆಜಿ
ಉಪ್ಪು ರುಚಿಗೆ ತಕ್ಕಷ್ಟು
ಒಣಮೆಣಸಿನ ಕಾಯಿ ಪುಡಿ 2ಚಮಚ
ಎಣ್ಣೆ ಕರಿಯಲು

ಮಾಡುವ ವಿಧಾನ:
ಆಲೂಗೆಡ್ಡೆ ಯನ್ನು ಸಿಪ್ಪೆ ತೆಗೆದು ಹೆಚ್ಚಿಕೊಳ್ಳಿ ನಂತರ ತಣ್ಣೀರಿನಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಅರ್ಧ ಗಂಟೆ ಇಡಿ. ಫ್ರಿಡ್ಜ್ ನಿಂದ ತೆಗೆದು ಒಂದು ಬಟ್ಟೆಯ ಮೇಲೆ ಹರಡಿ ನೀರಿನಂಶ ಹೋಗುವರೆಗೂ ಒರೆಸಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಆಲೂಗೆಡ್ಡೆ ತುಂಡುಗಳನ್ನು ಹಾಕಿ 7-8 ನಿಮಿಷ ಕರೆದು ತೆಗೆದಿಡಿ. ಐದು ನಿಮಿಷ ಬಿಟ್ಟು ಮತ್ತೆ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ. ನಂತರ ಉಪ್ಪು ಖಾರ ಸೇರಿಸಿ ಮಿಕ್ಸ್ ಮಾಡಿ ಕ್ರಿಸ್ಪಿಯಾದ ಫ್ರೆಂಚ್ ಫ್ರೈಸ್ ಸವಿಯಲು ರೆಡಿ.

ಫ್ರೆಂಚ್ ಫ್ರೈಸ್|French Fries

Leave a Comment

Your email address will not be published.

This site uses Akismet to reduce spam. Learn how your comment data is processed.

You may also like

www.bugunmersin.com - www.eskisehirescort.asia