ತೊವ್ವೆ | Tovve recipe in Kannada

By

ತೊವ್ವೆ

ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ 2ಕಪ್
ಅರಿಶಿನ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆ:
ತುಪ್ಪ 2ಚಮಚ
ಸಾಸಿವೆ ಸ್ವಲ್ಪ
ಇಂಗು ಸ್ವಲ್ಪ
ಹಸಿಮೆಣಸಿನಕಾಯಿ 3
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವು ಸ್ವಲ್ಪ

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಡಿ ಕುದಿ ಬಂದಮೇಲೆ ತೊಗರಿಬೇಳೆ ಅರಿಶಿನ ಸ್ವಲ್ಪ ಹಾಕಿ ಬೇಯಲು ಬಿಡಿ. ಬೇಳೆ ಬೆಂದ ನಂತರ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯದಾಗಿ ಒಗ್ಗರಣೆ ಮಾಡಿದರೆ ಸಿಂಪಲ್ ಆದ ತೊವ್ವೆ ಅನ್ನದ ಜೊತೆ ಸವಿಯಲು ಸಿದ್ಧ.

ತೊವ್ವೆ|Tovve

Leave a Comment

Your email address will not be published.

This site uses Akismet to reduce spam. Learn how your comment data is processed.

You may also like

www.bugunmersin.com - www.eskisehirescort.asia