ಸಬ್ಬಕ್ಕಿ /ಸಾಬುದಾನ ಪಾಯಸ | Sabudana Payasam recipe in Kannada

ಸಬ್ಬಕ್ಕಿ /ಸಾಬುದಾನ ಪಾಯಸ

ಬೇಕಾಗುವ ಸಾಮಗ್ರಿಗಳು:
ಸಬ್ಬಕ್ಕಿ 1ಕಪ್
ಸಕ್ಕರೆ 3/4 ಕಪ್
ಹಾಲು 4 ಕಪ್
ಏಲಕ್ಕಿ ಪುಡಿ ಸ್ವಲ್ಪ
ತುಪ್ಪ 2ಚಮಚ
ದ್ರಾಕ್ಷಿ 2ಚಮಚ
ಗೋಡಂಬಿ 3ಚಮಚ

ಮಾಡುವ ವಿಧಾನ:
ಸಬ್ಬಕ್ಕಿಯನ್ನು 5 ಗಂಟೆ ನೆನಸಿಡಿ.

ದಪ್ಪ ತಳದ ಪಾತ್ರೆಯಲ್ಲಿ ಹಾಲು ಹಾಕಿ ಕುದಿಯಲು ಇಡಿ ಕುದಿ ಬಂದಮೇಲೆ ನೆನಸಿದ ಸಬ್ಬಕ್ಕಿ ಹಾಕಿ ಕೈಯಾಡಿಸುತ್ತಾ ಇರಿ. ಸಬ್ಬಕ್ಕಿ ಬೆಂದ ಮೇಲೆ ಸಕ್ಕರೆ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ ಕೊನೆಯದಾಗಿ ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿಯನ್ನು ಸೇರಿಸಿದರೆ ಸ್ವಾದಿಷ್ಟವಾದ ಸಬ್ಬಕ್ಕಿ ಪಾಯಸ ತಿನ್ನಲು ರೆಡಿ.

ಪಾಯಸ ಗಟ್ಟಿಯಾದರೆ ಸ್ವಲ್ಪ ಬಿಸಿ ಹಾಲು ಸೇರಿಸಿ ಮಿಕ್ಸ್ ಮಾಡಿ.

ಸಬ್ಬಕ್ಕಿ /ಸಾಬುದಾನ ಪಾಯಸ|Sabudana Payasam

Leave a comment

This site uses Akismet to reduce spam. Learn how your comment data is processed.

www.bugunmersin.com - www.eskisehirescort.asia