ಕಡ್ಲೆಕಾಯಿ ಉಂಡೆ | Kadlekayi Unde recipe in Kannada

ಕಡ್ಲೆಕಾಯಿ ಉಂಡೆ

ಬೇಕಾಗುವ ಸಾಮಗ್ರಿಗಳು:
ಕಡ್ಲೆಕಾಯಿ 1ಕಪ್
ಪುಡಿ ಬೆಲ್ಲ 1/2 ಕಪ್

ಮಾಡುವ ವಿಧಾನ:
ಕಡ್ಲೆಕಾಯಿ ಯನ್ನು ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಹುರಿದುಕೊಳ್ಳಿ. ತಣ್ಣಾಗಾದ ಮೇಲೆ ಸಿಪ್ಪೆ ತೆಗೆದು ಇಡಿ. ಈಗ ಮಿಕ್ಸಿಗೆ ಕಡ್ಲೆಕಾಯಿ ಮತ್ತು ಬೆಲ್ಲ ಸೇರಿಸಿ ಪುಡಿ ಮಾಡಿ ಉಂಡೆ ಕಟ್ಟಿದರೆ ಆರೋಗ್ಯಕರ ಕಡ್ಲೆಕಾಯಿ ಉಂಡೆ ತಿನ್ನಲು ರೆಡಿ.

ಉಂಡೆ ಕಟ್ಟಲು ಆಗದಿದ್ದರೆ ಸ್ವಲ್ಪ ಹಾಲು ಸೇರಿಸಿದರೆ ಉಂಡೆ ಕಟ್ಟಲು ಸುಲಭವಾಗುತ್ತದೆ.

ಕಡ್ಲೆಕಾಯಿ ಉಂಡೆ| Kadlekayi Unde

2 Comments

 • Sahana
  Posted April 24, 2019 10:40 pm 0Likes

  ವಾಹ್! ತುಂಬಾ ಸರಳ ವಿಧಾನ. ಈ ಸಿಹಿ ಉಂಡೆಯನ್ನು ತಯಾರಿಸಲು ಕಾಯಲಾರೆ?

  • anu.thimmappa
   Posted April 29, 2019 9:04 am 0Likes

   ಧನ್ಯವಾದಗಳು, ನಿಮ್ಮ ಅಭಿಪ್ರಾಯ ತಿಳಿಸಿ

Leave a comment

This site uses Akismet to reduce spam. Learn how your comment data is processed.

www.bugunmersin.com - www.eskisehirescort.asia