ಬೇಸನ್ ಲಡ್ಡು | Besan Laddu recipe in Kannada

By

ಬೇಸನ್ ಲಡ್ಡು

ಬೇಕಾಗುವ ಸಾಮಗ್ರಿಗಳು:
ಕಡ್ಲೆಹಿಟ್ಟು 1ಕಪ್
ಸಕ್ಕರೆ ಪುಡಿ 3/4 ಕಪ್
ತುಪ್ಪ 3/4 ಕಪ್
ಏಲಕ್ಕಿ ಪುಡಿ ಸ್ವಲ್ಪ

ಮಾಡುವ ವಿಧಾನ:
ಒಂದು ಬಾಣಲೆಗೆ ಕಡ್ಲೆಹಿಟ್ಟು ಹಾಕಿ ಕಡಿಮೆ ಉರಿಯಲ್ಲಿ ಹಸಿವಾಸನೆ ಹೋಗುವರೆಗೂ ಹುರಿಯಿರಿ ನಂತರ ಸ್ವಲ್ಪ ಸ್ವಲ್ಪವೆ ತುಪ್ಪ ಸೇರಿಸಿ ಕೈಯಾಡಿಸುತ್ತಾ ಇರಿ ಕಡ್ಲೆಹಿಟ್ಟು ದೋಸೆ ಹಿಟ್ಟಿನ ಹದಕ್ಕೆ ಬರುತ್ತದೆ ಆಗ ಸ್ಟೌವ್ ಆರಿಸಿ ತಣ್ಣಾಗಾಗಲು ಬಿಡಿ. ನಂತರ ಸಕ್ಕರೆ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ ಸಣ್ಣ ಸಣ್ಣ ಉಂಡೆ ಮಾಡಿದರೆ ಬೇಸನ್ ಲಡ್ಡು ಸವಿಯಲು ರೆಡಿ.

ಇದನ್ನು ಒಣಹಣ್ಣುಗಳಿಂದ ಅಲಂಕರಿಸಬಹುದು.

ಬೇಸನ್ ಲಡ್ಡು| Besan Laddu

Leave a Comment

Your email address will not be published.

This site uses Akismet to reduce spam. Learn how your comment data is processed.

You may also like

www.bugunmersin.com - www.eskisehirescort.asia