ಕಾಯಿ ಚಟ್ನಿ | Coconut Chutney recipe in Kannada

By

ಕಾಯಿ ಚಟ್ನಿ

ಬೇಕಾಗುವ ಸಾಮಗ್ರಿಗಳು:
ತೆಂಗಿನ ತುರಿ 1/2 ಕಪ್
ಉರುಗಡ್ಲೆ 2ಚಮಚ
ಹಸಿಮೆಣಸಿನಕಾಯಿ 4
ಹುಣಸೆ ಹಣ್ಣು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಎಲ್ಲಾ ಪದಾರ್ಥಗಳನ್ನು ಸೇರಿಸಿ ನುಣ್ಣಗೆ ರುಬ್ಬಿದರೆ ರುಚಿಯಾದ ಚಟ್ನಿ ರೆಡಿ.

ದೋಸೆ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚಟ್ನಿ ಪುಡಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ

20190427_095421-01

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz