ಚೆರ್ರಿ ಮಿಲ್ಕ್ ಶೇಕ್ | Cherry Milkshake recipe in Kannada

By

ಚೆರ್ರಿ ಮಿಲ್ಕ್ ಶೇಕ್

ಬೇಕಾಗುವ ಸಾಮಗ್ರಿಗಳು:
ಚೆರ್ರಿ 30
ತಣ್ಣನೆಯ ಹಾಲು 1ಗ್ಲಾಸ್
ಸಕ್ಕರೆ 1ಚಮಚ (ಬೇಕಿದ್ದರೆ)

ಮಾಡುವ ವಿಧಾನ:
ತೊಟ್ಟು ತೆಗೆದು ಚೆರ್ರಿಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ ನಂತರ ಹಾಲು ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಚೆರ್ರಿ ಮಿಲ್ಕ್ ಶೇಕ್ ರೆಡಿ.

ನಾನು ಸಕ್ಕರೆ ಹಾಕಿಲ್ಲ. ನಾನು ಬಳಸಿರುವುದು ಸೀಡ್ ಲೆಸ್ ಚೆರ್ರಿ ಇದು ಸಿಹಿಯಾಗಿದೆ

ಚೆರ್ರಿ ಮಿಲ್ಕ್ ಶೇಕ್|Cherry Milkshake

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz