ಗ್ರೀನ್ ಮಸಾಲ ಫಿಶ್ ಫ್ರೈ | Green Masala Fish Fry recipe in Kannada and English

By

ಗ್ರೀನ್ ಮಸಾಲ ಫಿಶ್ ಫ್ರೈ

ಬೇಕಾಗುವ ಸಾಮಗ್ರಿಗಳು :
ಅಂಜಲ್ ಫಿಶ್ ½ ಕೆಜಿ
ಪುದೀನ ½ ಕಪ್
ಕೊತ್ತಂಬರಿ ಸೊಪ್ಪು ½ ಕಪ್
ಹಸಿಮೆಣಸಿನಕಾಯಿ 5-6
ಶುಂಠಿ 1 ಇಂಚು
ಬೆಳ್ಳುಳ್ಳಿ 10 ಎಸಳು
ಉಪ್ಪು ರುಚಿಗೆ ತಕ್ಕಷ್ಟು
ಕರಿಬೇವು 5-6
ಎಣ್ಣೆ 4-5 ಚಮಚ
ನಿಂಬೆ ರಸ 2-3 ಚಮಚ

ಮಾಡುವ ವಿಧಾನ :
ಮೀನು ಅನ್ನು ತೊಳೆದು ಸ್ವಚ್ಛ ಮಾಡಿ ಕೊಳ್ಳಿ
ಪುದೀನ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಉಪ್ಪು ಮತ್ತು ನಿಂಬೆ ರಸ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ರುಬ್ಬಲು ನೀರು ಸೇರಿಸುವುದು ಬೇಡ.
ರುಬ್ಬಿದ ಮಸಾಲೆಯನ್ನು ಮೀನಿಗೆ ಎರಡು ಬದಿ ಸವರಿ ಅರ್ಧ ಗಂಟೆ ಕಾಲ ಬಿಡಿ. ನಂತರ ಕಾದ ಕಾವಲಿ ಮೇಲೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಕರಿಬೇವು ಮತ್ತು ಮೀನು ಹಾಕಿ ಕಡಿಮೆ ಉರಿಯಲ್ಲಿ ಎರಡು ಬೇಯಿಸಿದರೆ ರುಚಿಯಾದ ಫಿಶ್ ಫ್ರೈ ಸವಿಯಲು ಸಿದ್ಧ.

Green Masala Fish Fry

Required Ingredients :
Anjal Fish ½ kg
Mint Leaves ½ cup
Coriander leaves ½ cup
Green chilies 5-6
Ginger 1 inch
Garlic 10 cloves
Salt as per taste
Curry leaves 5-6
Cooking oil 4-5 spoons
Lemon Juice 2-3 spoons

Method :
Wash and Clean the fish.
Grind mint leaves, coriander leaves, green chilies, ginger, garlic, salt and lemon juice to a smooth paste.
Do not use water while grinding.
Spread the grounded mixture on both sides of the fish and leave it aside for half an hour. Then in a heated pan, add oil, once it is heated add curry leaves and marinated fish. Keeping the flame in low, cook fish on both the sides. It is ready to be served.

 

 

 

 

 

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz