ಬಾಳೆಹಣ್ಣಿನ ಮಿಲ್ಕ್ ಶೇಕ್ | Banana Milkshake recipe in Kannada

By

ಬಾಳೆಹಣ್ಣಿನ ಮಿಲ್ಕ್ ಶೇಕ್

ಬೇಕಾಗುವ ಸಾಮಗ್ರಿಗಳು:
ಪಚ್ಚ ಬಾಳೆಹಣ್ಣು 3
ಹಾಲು 1ಗ್ಲಾಸ್
ಸಕ್ಕರೆ 2ಚಮಚ
ಗೋಡಂಬಿ 1/4 ಕಪ್

ಮಾಡುವ ವಿಧಾನ:
ಬಾಳೆಹಣ್ಣುನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಮೊದಲು ಮಿಕ್ಸಿಗೆ ಗೋಡಂಬಿಯನ್ನು ಹಾಕಿ ಪುಡಿ ಮಾಡಿಕೊಳ್ಳಿ ನಂತರ ಬಾಳೆಹಣ್ಣು ಸಕ್ಕರೆ ಸೇರಿಸಿ ರುಬ್ಬಿಕೊಳ್ಳಿ ಈಗ ಅಗತ್ಯವಿದ್ದಪಷ್ಟು ಹಾಲು ಸೇರಿಸಿ ಮಿಕ್ಸ್ ಮಾಡಿದರೆ ಆರೋಗ್ಯಕರ ಮಿಲ್ಕ್ ಶೇಕ್ ರೆಡಿ.

ಚುಕ್ಕಿ ಬಂದ ಬಾಳೆಹಣ್ಣುನ್ನು ಉಪಯೋಗಿಸಿ. ಇದು ಸಿಹಿಯಾಗಿರುತ್ತೆ ಸಕ್ಕರೆ ನೋಡಿ ಹಾಕಿಕೊಳ್ಳಿ.

ತಣ್ಣನೆಯ ಹಾಲು ಬಳಸಿನೂ ಮಿಲ್ಕ್ ಶೇಕ್ ಮಾಡಬಹುದು.

ಬಾಳೆಹಣ್ಣಿನ ಮಿಲ್ಕ್ ಶೇಕ್ | Banana Milkshake

Leave a Comment

Your email address will not be published.

This site uses Akismet to reduce spam. Learn how your comment data is processed.

You may also like

www.bugunmersin.com - www.eskisehirescort.asia