ಬಾಳೆಕಾಯಿ ಫ್ರೈ | Raw Banana Fry recipe in Kannada and English

By

ಬಾಳೆಕಾಯಿ ಫ್ರೈ

ಬೇಕಾಗುವ ಸಾಮಗ್ರಿಗಳು :
ಬಾಳೆಕಾಯಿ 1
ಅರಿಶಿನ ¼ ಚಮಚ
ಜೀರಿಗೆ ½  ಚಮಚ
ಮೆಣಸಿನಕಾಯಿ ಪುಡಿ 1 ಚಮಚ
ಕೊತ್ತಂಬರಿ ಸೊಪ್ಪು
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ಬಾಳೆಕಾಯಿಯನ್ನು ತೆಳ್ಳಗೆ ವೃತ್ತಕಾರವಾಗಿ ಹೆಚ್ಚಿಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಜೀರಿಗೆ ಅರಿಶಿನ ಮತ್ತು ಬಾಳೆಕಾಯಿ ಹಾಕಿ ಕೈಯಾಡಿಸಿ ಉಪ್ಪು ಉದುರಿಸಿ ಚೆನ್ನಾಗಿ ಬೆರೆಸಿ ಮುಚ್ಚಲ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಎರಡು ನಿಮಿಷಗಳ ನಂತರ ತಿರುಗಿಸಿ ಬೇಯಲು ಬಿಡಿ. ನಂತರ ಮೆಣಸಿನಕಾಯಿ ಪುಡಿ ಸೇರಿಸಿ ಮಿಕ್ಸ್ ಮಾಡಿ ಕೊನೆಯದಾಗಿ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಬಾಳೆಕಾಯಿ ಫ್ರೈ ತಿನ್ನಲು ರೆಡಿ. 

 

 

Raw Banana Fry

Required Ingredients :
Raw banana 1
Turmeric powder ¼ spoon
Cumin seeds ½ spoon
Red Chilly powder 1 spoon
Coriander leaves
Salt as required

Method :
Wash the raw banana and slice it thinly in a circle shape.
In a pan, add oil and once it is heated add cumin seeds, turmeric powder along with raw banana and fry it. Add salt and give it a good mix. Close the lid and allow it to cook on low flame. Stir it every 2 minutes until cooked. Add red chilly powder and mix it well. Lastly, add lemon juice and give it a good mix, top it off with coriander leaves and it’s ready to serve. 

 

ಬಾಳೆಕಾಯಿ ಫ್ರೈ | Raw Banana Fry

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz