ಶಾವಿಗೆ ಪಾಯಸ | Shavige Payasa recipe in Kannada

ಶಾವಿಗೆ ಪಾಯಸ

ಬೇಕಾಗುವ ಸಾಮಗ್ರಿಗಳು:
ಹುರಿದ ಶಾವಿಗೆ 1 ಕಪ್
ಹಾಲು 6ಕಪ್
ಸಕ್ಕರೆ 1/2 ಕಪ್
ಏಲಕ್ಕಿ ಪುಡಿ ಸ್ವಲ್ಪ
ದ್ರಾಕ್ಷಿ 2ಚಮಚ
ಗೋಡಂಬಿ 15
ತುಪ್ಪ 1/4 ಕಪ್

ಮಾಡುವ ವಿಧಾನ:
ಒಂದು ದಪ್ಪ ತಳದ ಪಾತ್ರೆಗೆ ಹಾಲನ್ನು ಹಾಕಿ ಕುದಿಯಲು ಇಡಿ. ಹಾಲು ಕುದಿ ಬಂದಮೇಲೆ ಶಾವಿಗೆ ಹಾಕಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಶಾವಿಗೆ ಬೆಂದ ಮೇಲೆ ಸಕ್ಕರೆ ಏಲಕ್ಕಿ ಪುಡಿ ಸೇರಿಸಿ ಕೈಯಾಡಿಸಿ. ಕೊನೆಯದಾಗಿ ತುಪ್ಪದಲ್ಲಿ ಕರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಸೇರಿಸಿದರೆ ರುಚಿಯಾದ ಪಾಯಸ ರೆಡಿ.

ಪಾಯಸ ಗಟ್ಟಿ ಅನಿಸಿದರೆ ಸ್ವಲ್ಪ ಬಿಸಿಯಾದ ಹಾಲು ಸೇರಿಸಿ ಮಿಕ್ಸ್ ಮಾಡಿ.

ರೊಸ್ಟೆಡ್ ಶಾವಿಗೆ ಅಂಗಡಿಯಲ್ಲಿ ಸಿಗುತ್ತದೆ.
ಶಾವಿಗೆ ಯನ್ನು ಹುರಿಯದೆ ಕೂಡ ಮಾಡಬಹುದು ಅದು ಕೂಡ ರುಚಿಯಾಗಿ ಇರುತ್ತದೆ.

ಶಾವಿಗೆ ಪಾಯಸ | Shavige Payasa

Leave a comment

This site uses Akismet to reduce spam. Learn how your comment data is processed.

www.bugunmersin.com - www.eskisehirescort.asia