ಖಾರಾ ಅವಲಕ್ಕಿ | Khara Avalakki recipe in Kannada and English

By

ಖಾರಾ ಅವಲಕ್ಕಿ

ಬೇಕಾಗುವ ಸಾಮಗ್ರಿಗಳು:
ಪೇಪರ್ ಅವಲಕ್ಕಿ 2ಕಪ್
ಎಣ್ಣೆ 2-3 ಚಮಚ
ಸಾಸಿವೆ ಸ್ವಲ್ಪ 1/2 ಚಮಚ
ಹಸಿಮೆಣಸಿನಕಾಯಿ 4
ಅರಿಶಿನ 1 ಚಮಚ
ಕರಿಬೇವು 5-6
ಬೆಳ್ಳುಳ್ಳಿ 10 ಎಸಳು ಜಜ್ಜಿದ್ದು
ಉಪ್ಪು ರುಚಿಗೆ ತಕ್ಕಷ್ಟು
ಒಣಮೆಣಸಿನ ಕಾಯಿ 2-3
ಕೊಬ್ಬರಿ ತೆಳ್ಳಗೆ ಹೆಚ್ಚಿದ್ದು 1ಕಪ್
ಕಡ್ಲೆಕಾಯಿ 1/2 ಕಪ್
ಉರುಗಡ್ಲೆ 1/2 ಕಪ್

ಮಾಡುವ ವಿಧಾನ:
ಹಸಿಮೆಣಸಿನಕಾಯಿಯನ್ನು ತರಿಯಾಗಿ ರುಬ್ಬಿಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ಕಡ್ಲೆಕಾಯಿ ಒಣಮೆಣಸಿನಕಾಯಿ ಕರಿಬೇವು ಹಾಕಿ ಹುರಿಯಿರಿ. ನಂತರ ಜಜ್ಜಿದ್ದ ಬೆಳ್ಳುಳ್ಳಿ, ಹೆಚ್ಚಿದ ಕೊಬ್ಬರಿ ಹಾಕಿ ಗರಿಯಾಗಿ ಹುರಿದುಕೊಳ್ಳಿ ಇದಕ್ಕೆ ಅರಿಶಿಣ ಹಸಿಮೆಣಸಿನಕಾಯಿ ಪೇಸ್ಟ್ ಹಾಕಿ ಕೈಯಾಡಿಸಿ. ಕೊನೆಯದಾಗಿ ಅವಲಕ್ಕಿ ಉರುಗಡ್ಲೆ ಉಪ್ಪು ಹಾಕಿ ಮಿಕ್ಸ್ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ತಣ್ಣಾಗಾದ ನಂತರ ಗಾಳಿಯಾಡದ ಡಬ್ಬಿ ಯಲ್ಲಿ ತುಂಬಿಡಿ.

Khara Avalakki

Required ingredients:
Paper Avalakki 2 cup
Cooking oil 2-3 spoon
Mustard seeds 1/2 spoon
Green Chiilies 4
Turmeric powder 1 spoon
Curry leaves 5-6
Garlic cloves 10
Salt as required
Dry Red Chilly 2-3
Finely sliced coconut 1 cup
Peanuts 1/2 cup
Fried gram 1/2 cup

Method:
Grind the green chillies coarsely.
In a heated pan add oil. Once the oil is heated add mustard seeds and allow it to pop up, then add the peanuts, dry red chilli and curry leaves and fry it. Add crushed garlic, finely sliced coconut and fry it until it becomes crispy. Add Turmeric powder and green chilly paste and mix it well. Finally add paper Avalakki, fried gram and mix it until it becomes hot while keeping the flame in low.
Once it done transfer it to the airtight container

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz