ಉಪ್ಪಿನಲ್ಲಿ ಹಾಕಿಟ್ಟ ಕಾಯಿ /ಉಪ್ಪಿನಕಾಯಿ | Uppinakayi recipe in Kannada

By

ಉಪ್ಪಿನಲ್ಲಿ ಹಾಕಿಟ್ಟ ಕಾಯಿ /ಉಪ್ಪಿನಕಾಯಿ

ಬೇಕಾಗುವ ಸಾಮಗ್ರಿಗಳು:
ನೆಲ್ಲಿಕಾಯಿ 8
ನಿಂಬೆಹಣ್ಣು 8
ಶುಂಠಿ 100 ಗ್ರಾಂ
ಹಸಿಮೆಣಸಿನಕಾಯಿ 150 ಗ್ರಾಂ
ಉಪ್ಪು ರುಚಿಗೆ ತಕ್ಕಷ್ಟು
ನೀರು 1ಕಪ್

ಮಾಡುವ ವಿಧಾನ:
ತರಕಾರಿಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ. ನೀರಿಗೆ ಉಪ್ಪು ಹಾಕಿ ಕುದಿಸಿ ಓಲೆ ಆರಿಸಿ. ಈ ನೀರಿಗೆ ಹೆಚ್ಚಿದ ತರಕಾರಿಗಳನ್ನು ಹಾಕಿ. ತಣ್ಣಾಗಾದ ಮೇಲೆ ಒಂದು ಗಾಜಿನ ಬಾಟಲಿಗೆ ಹಾಕಿ ಇಡಿ.

ಉಪಯೋಗಿಸುವ ವಿಧಾನ:
– ಇದರಲ್ಲಿ ಉಪ್ಪು ಹುಳಿ ಖಾರ ಎಲ್ಲಾ ಇದೆ. ಇದನ್ನು ಅನ್ನಕ್ಕೆ ನೆಂಚಿಕೊಳ್ಳಬಹುದು.
– ಬೇಕಾದಷ್ಟು ತೆಗೆದು ಉಪ್ಪಿನಕಾಯಿ ಮಸಾಲೆ ಹಾಕಿದರೆ ತಾಜಾ ಉಪ್ಪಿನಕಾಯಿ ರೆಡಿ.
– ಬಿಸಿಯಾದ ಅನ್ನಕ್ಕೆ ತುಪ್ಪ ಚಿಲ್ಲಿ ಪೌಡರ್ ಮತ್ತು ಒಂದು ಚಮಚ ಈ ಹೋಳು ಗಳನ್ನು ಹಾಕಿ ಕಲಸಿ ತಿನ್ನಬಹುದು.
– ಮಾವಿನಕಾಯಿ ಯನ್ನು ಹಾಕಬಹುದು. ಉಪ್ಪಿನಕಾಯಿಗೆ ನಿಮಗೆ ಇಷ್ಟವಾದ ತರಕಾರಿಗಳನ್ನು ಹಾಕಬಹುದು.

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz