ಮೆಂತ್ಯ ಬಾತ್ | Mentya Bath recipe in Kannada

By

ಮೆಂತ್ಯ ಬಾತ್

ಬೇಕಾಗುವ ಸಾಮಗ್ರಿಗಳು:
ಮೆಂತ್ಯ ಸೊಪ್ಪು 1ಕಟ್ಟು
ಅಕ್ಕಿ 1ಪಾವು
ಈರುಳ್ಳಿ 2
ಬೆಳ್ಳುಳ್ಳಿ 1ಗಡ್ಡೆ
ಹಸಿಮೆಣಸಿನಕಾಯಿ 8
ಶುಂಠಿ 2″
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 1ಚಮಚ
ತುಪ್ಪ 2ಚಮಚ
ಅರಿಶಿನ ಸ್ವಲ್ಪ
ಅರ್ಧ ನಿಂಬೆ ಹಣ್ಣಿನ ರಸ

ಮಾಡುವ ವಿಧಾನ:
ಈರುಳ್ಳಿ ಹಾಗೂ ಮೆಂತ್ಯ ಸೊಪ್ಪು ಹೆಚ್ಚಿಟ್ಟುಕೊಳ್ಳಿ. ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಪೇಸ್ಟ್ ಮಾಡಿಕೊಳ್ಳಿ.

ಕುಕ್ಕರ್ ಒಲೆ ಮೇಲಿಟ್ಟು ಎಣ್ಣೆ ತುಪ್ಪ ತುಪ್ಪ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಮೆಂತ್ಯ ಸೊಪ್ಪು ಮತ್ತು ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಪೇಸ್ಟ್ ಹಾಕಿ ಹಸಿವಾಸನೆ ಹೋಗುವರೆಗೂ ಹುರಿಯಿರಿ. ನಂತರ ನೀರು ಸೇರಿಸಿ ಕುದಿಯಲು ಬಿಡಿ. ಇದಕ್ಕೆ ಅಕ್ಕಿ, ಉಪ್ಪು, ಅರಿಶಿನ ಮತ್ತು ಅರ್ಧ ನಿಂಬೆ ಹಣ್ಣಿನ ರಸ ಹಾಕಿ ಒಂದು ಸಲ ಕೂಗಿಸಿ. ಕುಕ್ಕರ್ ತಣ್ಣಾಗಾದ ಮೇಲೆ ತೆಗೆದು ಕೊತ್ತಂಬರಿ ಸೊಪ್ಪು ಹಾಕಿ. ರಾಯತ ಅಥವಾ ಕಾಯಿ ಚಟ್ನಿ ಯೊಂದಿಗೆ ಬಡಿಸಿ.

ಮೆಂತ್ಯ ಬಾತ್|Mentya Bath

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz