ನಿಂಬೆಹಣ್ಣಿನ ಪಾನಕ | Lemon Panaka recipe in Kannada

By

ನಿಂಬೆಹಣ್ಣಿನ ಪಾನಕ

ಬೇಕಾಗುವ ಸಾಮಗ್ರಿಗಳು:
ನಿಂಬೆರಸ 1/4 ಕಪ್
ಪುಡಿ ಬೆಲ್ಲ 1 ಕಪ್
ಏಲಕ್ಕಿ ಪುಡಿ ಸ್ವಲ್ಪ
ನೀರು
ಉಪ್ಪು ಚಿಟಕಿ

ಮಾಡುವ ವಿಧಾನ:
ಬೆಲ್ಲ ವನ್ನು ನೀರಿನಲ್ಲಿ ಕರಗಿಸಿ ಶೋಧಿಸಿಕೊಳ್ಳಿ.
ಒಂದು ಪಾತ್ರೆಯಲ್ಲಿ ಬೆಲ್ಲ ಕರಗಿಸಿದ ನೀರು, ನಿಂಬೆರಸ, ಚಿಟಕಿ ಉಪ್ಪು, ಏಲಕ್ಕಿ ಪುಡಿ ನೀರು ಸೇರಿಸಿ ಮಿಕ್ಸ್ ಮಾಡಿದರೆ ಆರೋಗ್ಯಕರವಾದ ನಿಂಬೆ ಪಾನಕ ಸವಿಯಲು ಸಿದ್ಧ.

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz