ಬಿಸಿಬೇಳೆ ಬಾತ್ ಪುಡಿ | Bisi Bele Bath Powder recipe in Kannada

ಬಿಸಿಬೇಳೆ ಬಾತ್ ಪುಡಿ

ಬೇಕಾಗುವ ಸಾಮಗ್ರಿಗಳು:
ಧನಿಯ 1/2 ಕಪ್
ಕಡ್ಲೆಬೇಳೆ 1/4 ಕಪ್
ಉದ್ದಿನಬೇಳೆ 1/4 ಕಪ್
ಗುಂಟೂರು ಮೆಣಸಿನಕಾಯಿ 20
ಬ್ಯಾಡಗಿ ಮೆಣಸಿನಕಾಯಿ 20
ಚಕ್ಕೆ 2 ”
ಲವಂಗ 6
ಏಲಕ್ಕಿ 3
ಮೊರಾಠ ಮೊಗ್ಗು 2
ಅರಿಶಿನ 1/4 ಚಮಚ
ಇಂಗು 1/4ಚಮಚ

ಮಾಡುವ ವಿಧಾನ:
ಒಣಮೆಣಸಿನಕಾಯಿ ಯನ್ನು ಸ್ವಲ್ಪ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಹುರಿದುಕೊಳ್ಳಿ.

ಅರಿಶಿನ ಮತ್ತು ಇಂಗು ಬಿಟ್ಟು ಉಳಿದ ಎಲ್ಲಾ ಸಾಮಗ್ರಿಗಳನ್ನು ಎಣ್ಣೆ ಹಾಕದೆ ಡ್ರೈ ಆಗಿ ಹುರಿದುಕೊಳ್ಳಿ. ತಣ್ಣಾಗಾದ ನಂತರ ಎಲ್ಲಾ ಪದಾರ್ಥಗಳನ್ನು ಸೇರಿಸಿ ಪುಡಿ ಮಾಡಿಕೊಳ್ಳಿ.

ಒಣಮೆಣಸಿನಕಾಯಿ ಯನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಹಾಕಿ ಕೊಳ್ಳಿ.

ಬಿಸಿಬೇಳೆ ಬಾತ್ ಪುಡಿ | Bisi Bele Bath Powder

Leave a comment

This site uses Akismet to reduce spam. Learn how your comment data is processed.

www.bugunmersin.com - www.eskisehirescort.asia