ಚಿಕನ್ ಕಬಾಬ್ | Simple Chicken Kebab recipe in Kannada

By

ಚಿಕನ್ ಕಬಾಬ್

ಬೇಕಾಗುವ ಸಾಮಗ್ರಿಗಳು:
ಕೋಳಿ ಮಾಂಸ 1/2 ಕೆಜಿ
ಕಾರ್ನ್ ಫ್ಲೊರ್ 4ಚಮಚ
ಮೈದಾ 2ಚಮಚ
ಉಪ್ಪು
ಒಣಮೆಣಸಿನ ಕಾಯಿ ಪುಡಿ 1ಚಮಚ
ಮೊಟ್ಟೆ 1
ಬೆಳ್ಳುಳ್ಳಿ 10ಗ್ರಾಂ
ಶುಂಠಿ 10 ಗ್ರಾಂ
ಹಸಿಮೆಣಸಿನಕಾಯಿ 4

ಮಾಡುವ ವಿಧಾನ:
ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಪೇಸ್ಟ್ ಮಾಡಿಕೊಳ್ಳಿ.

ಕಾರ್ನ್ ಫ್ಲೊರ್, ಮೈದಾ, ಉಪ್ಪು, ಒಣಮೆಣಸಿನಕಾಯಿ ಪುಡಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಮೊಟ್ಟೆ ಸೇರಿಸಿ ಮಿಕ್ಸ್ ಮಾಡಿ.( ನೀರು ಹಾಕಬಾರದು) ಕೋಳಿ ತುಂಡು ಗಳನ್ನು ಸೇರಿಸಿ ಕಲಸಿ ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ.

ಚಿಕನ್ ಕಬಾಬ್ | Simple Chicken Kebab

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz