ಪುದೀನ ಚಟ್ನಿ | Pudina Chutney recipe in Kannada

By

ಪುದೀನ ಚಟ್ನಿ

ಬೇಕಾಗುವ ಸಾಮಗ್ರಿಗಳು:
ಪುದೀನ 3ಕಪ್
ಕೊತ್ತಂಬರಿ ಸೊಪ್ಪು 1ಕಪ್
ಹಸಿಮೆಣಸಿನಕಾಯಿ 8
ಬೆಳ್ಳುಳ್ಳಿ 10 ಎಸಳು
ಶುಂಠಿ 1″
ನಿಂಬೆ ರಸ 1/2ಕಪ್
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಎಲ್ಲಾ ಸೇರಿಸಿ ನುಣ್ಣಗೆ ರುಬ್ಬಿದರೆ ಪುದೀನ ಚಟ್ನಿ ರೆಡಿ. ಇದನ್ನು ಸೌತೆಕಾಯಿ, ಜೋಳ, ಸ್ಯಾಂಡ್ವಿಚ್, ಪಾನಿಪೂರಿ, ಕಬಾಬ್ ಹೀಗೆ ಯಾವುದಕಾದರೂ ಸರಿ ಜೊತೆಯಾಗುತ್ತೆ.

ಪುದೀನ ಚಟ್ನಿ | Pudina Chutney

Leave a Comment

Your email address will not be published.

This site uses Akismet to reduce spam. Learn how your comment data is processed.

You may also like

www.bugunmersin.com - www.eskisehirescort.asia