ರವೆ ಉಂಡೆ | Rave Unde recipe in Kannada

ರವೆ ಉಂಡೆ

ಬೇಕಾಗುವ ಸಾಮಗ್ರಿಗಳು:
ಚಿರೋಟಿ ರವೆ 1ಕಪ್
ಸಕ್ಕರೆ ಪುಡಿ 3/4 ಕಪ್
ಏಲಕ್ಕಿ ಪುಡಿ ಸ್ವಲ್ಪ
ಹಾಲ 1/4ಕಪ್
ದ್ರಾಕ್ಷಿ 2ಚಮಚ
ಗೋಡಂಬಿ ಚೂರು 2ಚಮಚ
ತುಪ್ಪ 1/4 ಕಪ್
ಕೊಬ್ಬರಿ ತುರಿ 2ಚಮಚ

ಮಾಡುವ ವಿಧಾನ:
ಒಂದು ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ಮೇಲೆ ಗೋಡಂಬಿ ಹಾಕಿ ಕೆಂಪಗೆ ಹುರಿಯಿರಿ. ನಂತರ ದ್ರಾಕ್ಷಿ, ರವೆ ಹಾಕಿ ಕಡಿಮೆ ಉರಿಯಲ್ಲಿ ಘಮ್ಮೆನುವ ಹಾಗೆ ಹುರಿದುಕೊಳ್ಳಿ. ಈಗ ಹುರಿದ ರವೆಗೆ ಸಕ್ಕರೆ ಪುಡಿ, ಏಲಕ್ಕಿ ಪುಡಿ, ಕೊಬ್ಬರಿ ತುರಿ ಸೇರಿಸಿ ಮಿಕ್ಸ್ ಮಾಡಿ. ಸ್ವಲ್ಪ ಹಾಲು ಸೇರಿಸಿ ಮಿಕ್ಸ್ ಮಾಡಿ 10 ನಿಮಿಷ ಮುಚ್ಚಿ ಇಡಿ. ಈಗ ರವೆ ಯನ್ನು ಚೆನ್ನಾಗಿ ಕಲಸಿ ಸಣ್ಣ ಸಣ್ಣ ಉಂಡೆ ಮಾಡಿದರೆ ರವೆ ಉಂಡೆ ತಿನ್ನಲು ರೆಡಿ.

ಉಂಡೆ ಕಟ್ಟಲು ಬರಲಿಲ್ಲ ಅಂದರೆ ಇನ್ನು ಸ್ವಲ್ಪ ಹಾಲು ಸೇರಿಸಿ ಕಟ್ಟಿಕೊಳ್ಳಿ.

 

_MG_2171

2 Comments

 • BARUNAVABARUACHAUDHURI
  Posted November 6, 2018 10:11 pm 0Likes

  ANU THIS ITEM MADE OF COCONUT IS CORRECT I PREFER THIS IN BENGALI VERSION WE CALLED IT NARKEL NARU

  • anu.thimmappa
   Posted November 7, 2018 4:21 pm 0Likes

   It’s made up of suji, dry coconut, sugar, dry fruits and cardamom

Leave a comment

This site uses Akismet to reduce spam. Learn how your comment data is processed.

www.bugunmersin.com - www.eskisehirescort.asiawww.bugunmersin.com - www.eskisehirescort.asia