ಮಾವಿನಕಾಯಿ ಚಿತ್ರಾನ್ನ | Mango Chitranna recipe in Kannada

By

ಮಾವಿನಕಾಯಿ ಚಿತ್ರಾನ್ನ

ಬೇಕಾಗುವ ಸಾಮಗ್ರಿಗಳು:
ಮಾವಿನಕಾಯಿ ತುರಿ 1ಕಪ್
ಹಸಿಮೆಣಸಿನಕಾಯಿ 10
ಅರಿಶಿನ ಸ್ವಲ್ಪ
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಎಣ್ಣೆ 3-4 ಚಮಚ
ಸಾಸಿವೆ 1/4 ಚಮಚ
ಕಡ್ಲೆಬೇಳೆ 1ಚಮಚ
ಉದ್ದಿನಬೇಳೆ 1ಚಮಚ
ಕಡ್ಲೆಕಾಯಿ 2ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಅನ್ನ 2ಕಪ್

ಮಾಡುವ ವಿಧಾನ:
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ಕಡ್ಲೆಬೇಳೆ ಉದ್ದಿನಬೇಳೆ ಕಡ್ಲೆಕಾಯಿ ಹಾಕಿ ಕೆಂಪಗೆ ಹುರಿಯಿರಿ ನಂತರ ಹಸಿಮೆಣಸಿನಕಾಯಿ ಕರಿಬೇವು ಮಾವಿನತುರಿ ಉಪ್ಪು ಅರಿಶಿನ ಸೇರಿಸಿ ಮಿಕ್ಸ್ ಮಾಡಿ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ ಬಿಸಿಯಾದ ಅನ್ನಕ್ಕೆ ಕಲಸಿ ತಿಂದರೆ ಮ್……. ಅದ್ಭುತ

ನಾನು ತೋತಾಪುರಿ ಮಾವಿನಕಾಯಿ ಉಪಯೋಗಿಸಿದ್ದೇನೆ.

ಮಾವಿನಕಾಯಿ ಚಿತ್ರಾನ್ನ |Mango Chitranna

Leave a Comment

Your email address will not be published.

This site uses Akismet to reduce spam. Learn how your comment data is processed.

You may also like

www.bugunmersin.com - www.eskisehirescort.asia