ಬೆಂಡೆಕಾಯಿ ಚಟ್ನಿ | Ladies Finger Chutney recipe in Kannada & English

By

ಬೆಂಡೆಕಾಯಿ ಚಟ್ನಿ

ಬೇಕಾಗುವ ಸಾಮಗ್ರಿಗಳು:
ಬೆಂಡೆಕಾಯಿ 250 ಗ್ರಾಂ
ಹಸಿಮೆಣಸಿನಕಾಯಿ 4
ಬೆಳ್ಳುಳ್ಳಿ 20 ಎಸಳು
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು
ಜೀರಿಗೆ 1 ಚಮಚ

ಮಾಡುವ ವಿಧಾನ:
ಬೆಂಡೆಕಾಯಿ ಮತ್ತು ಹಸಿ ಮೆಣಸಿನಕಾಯಿಯನ್ನು ಎಣ್ಣೆ ಹಾಕಿ ಹಸಿವಾಸನೆ ಹೋಗುವರೆಗೂ ಹುರಿಯಿರಿ ನಂತರ ಬೆಳ್ಳುಳ್ಳಿ ಜೀರಿಗೆ ಕೊತ್ತಂಬರಿ ಸೊಪ್ಪು ಉಪ್ಪು ಸೇರಿಸಿ ನೀರು ಹಾಕದೆ ರುಬ್ಬಿಕೊಳ್ಳಿ.

 

Ladies Finger Chutney

Ingredients:
Ladies Finger – 250g
Green Chilli – 4
Garlic – 20 pieces
Coriander Leaves – chopped
Salt – to taste
Cumin – 1 spoon

Procedure:
Take a pan and fry Ladies Finger and Green Chillies with oil until color changes. Add all the ingredients to the jar and grind them well without adding water.

 

_MG_0773-01

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz