ಮಸಾಲೆ ವಡೆ / ಕಡ್ಲೆಬೇಳೆ ವಡೆ | Masale Vade recipe in Kannada & English

By

ಮಸಾಲೆ ವಡೆ /ಕಡ್ಲೆಬೇಳೆ ವಡೆ

ಬೇಕಾಗುವ ಸಾಮಗ್ರಿಗಳು:
ಕಡ್ಲೆಬೇಳೆ 1 ಗ್ಲಾಸ್
ಹಸಿಮೆಣಸಿನಕಾಯಿ 8-10
ಜೀರಿಗೆ 1 ಸ್ಪೂನ್
ಬೆಳ್ಳುಳ್ಳಿ 15 ಎಸಳು
ಕೊತ್ತಂಬರಿ ಸೊಪ್ಪು ಸ್ವಲ್ಪ
ಸಬ್ಸಿಗೆ ಸೊಪ್ಪು ಸ್ವಲ್ಪ
ಕರಿಬೇವು ಸ್ವಲ್ಪ
ಈರುಳ್ಳಿ 2 (ಬೇಕಿದ್ದರೆ)
ಶುಂಠಿ ಸ್ವಲ್ಪ
ಚಕ್ಕೆ 1/2″
ಲವಂಗ 2-3

ಮಾಡುವ ವಿಧಾನ:
ಕಡ್ಲೆಬೇಳೆ ಯನ್ನು ತೊಳೆದು 2ಗಂಟೆ ನೆನಸಿಡಿ. ನಂತರ ನೀರು ಬಸಿದು ತರಿತರಿಯಾಗಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಜೀರಿಗೆ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಶುಂಠಿ, ಚಕ್ಕೆ, ಲವಂಗ ಸೇರಿಸಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಸಬ್ಸಿಗೆ ಸೊಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವು ತೊಳೆದು ಸಣ್ಣ ದಾಗಿ ಹೆಚ್ಚಿ ಕೊಳ್ಳಿ. ಈರುಳ್ಳಿ ಯನ್ನು ಸಣ್ಣಾದಾಗಿ ಹೆಚ್ಚಿ ಕೊಳ್ಳಿ. ರುಬ್ಬಿದ ಕಡ್ಲೆಬೇಳೆ ಗೆ ಎಲ್ಲಾ ಮಿಶ್ರಣ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ ಕೊಳ್ಳಿ. ನಂತರ ಕಾದ ಎಣ್ಣೆಯಲ್ಲಿ ವಡೆಯನ್ನು ತಟ್ಟಿ ಕರೆಯಿರಿ. ಬಿಸಿ ಬಿಸಿ ಮಸಾಲೆ ವಡೆ ಸವಿಯಲು ಸಿದ್ಧ.

 

Masale Vade/ Chana Dal Vade

Ingredients:
Chana Dal/ Split ChickPeas – 1 glass
Green Chilli –  8-10
Cumin – 1 spoon
Garlic – 15 cloves
Coriander leaves chopped
Dill leaves chopped
Curry leaves chopped
Onion – 2 (optional)
Ginger bits
Cinnamon – 1/2”
Cloves – 2-3

Procedure:
Wash the Chana Dal (split ChickPeas) and keep it for 2 hours. Then, strain the water and grind it to make a thick coarse paste. Add cumin, garlic, green chilli, ginger, clove and grind it well. Add finely chopped coriander leaves, dill leaves, curry leaves and onions to the ground paste and salt as per your taste, mix well in hand. Then, make small balls and softly press to form like a cutlet. Deep fry until its color changes to golden brown. Piping hot Masale Vade is ready to serve 🙂

 

masale-vade

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz