ಮಾವಿನ ಹಣ್ಣಿನ ಸೀಕರಣೆ | Mango Seekarane recipe in Kannada and English

By

ಮಾವಿನ ಹಣ್ಣಿನ ಸೀಕರಣೆ

ಬೇಕಾಗುವ ಸಾಮಗ್ರಿಗಳು:
ಸಿಹಿಯಾದ ಮಾವಿನ ಹಣ್ಣು
ಏಲಕ್ಕಿ ಪುಡಿ ಸ್ವಲ್ಪ

ಮಾಡುವ ವಿಧಾನ:
ಮಾವಿನ ಹಣ್ಣನ್ನು ತೊಳೆದು ಸಿಪ್ಪೆ ತೆಗೆದು ಕಿವಿಚುಕೊಳ್ಳಿ ನಂತರ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಸೀಕರಣೆ ಸವಿಯಲು ಸಿದ್ಧ.ಇದನ್ನು ಚಪಾತಿ, ಪೂರಿ, ಹೋಳಿಗೆ ಜೊತೆ ಸವಿಯಬಹುದು

Mango Sikarane

Required Ingredients:
Sweet Mangoes
Elachi Powder

Method:
Wash the mangoes,peel the skin and squeeze them.Add elachi powder and mix it well and it is done. This can be paired with Chapathi ,Puri and Holige.

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz