ಆಲೂಗಡ್ಡೆ ಪಲ್ಯ | Aloo Palya recipe in Kannada

ಆಲೂಗಡ್ಡೆ ಪಲ್ಯ

ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ 1/2 ಕೆಜಿ
ಈರುಳ್ಳಿ 2
ಟೊಮೆಟೊ 2
ಹಸಿಮೆಣಸಿನಕಾಯಿ 2
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 2ಚಮಚ
ಸಾಸಿವೆ ಸ್ವಲ್ಪ
ಕಡ್ಲೆಬೇಳೆ 1ಚಮಚ
ವಾಂಗಿಬಾತ್ ಪುಡಿ 2ಚಮಚ

ಮಾಡುವ ವಿಧಾನ:
ಈರುಳ್ಳಿ, ಟೊಮೆಟೊ, ಆಲೂಗಡ್ಡೆ, ಹಸಿಮೆಣಸಿನಕಾಯಿ ಸಣ್ಣಗೆ ಹೆಚ್ಚಿಕೊಳ್ಳಿ.Hd Bedava Maç İzle
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ಕಡ್ಲೆಬೇಳೆ ಹಾಕಿ ಫ್ರೈ ಮಾಡಿ ನಂತರ ಈರುಳ್ಳಿ ಟೊಮೆಟೊ ಹಸಿಮೆಣಸಿನಕಾಯಿ ಉಪ್ಪು ಆಲೂಗಡ್ಡೆ ಹಾಕಿ ಬೇಯಲು ಬಿಡಿ. ಬೆಂದ ನಂತರ ವಾಂಗಿಬಾತ್ ಪುಡಿ ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಆಲೂಗಡ್ಡೆ ಪಲ್ಯ ರೆಡಿ.

ಇದು ದೋಸೆ ಚಪಾತಿ ರೊಟ್ಟಿ ಯಾವುದಕಾದರೂ ಸರಿ ಜೊತೆಯಾಗುತ್ತೆ.

ವಾಂಗಿಬಾತ್ ಪುಡಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಲೂಗಡ್ಡೆ ಪಲ್ಯ|Aloo Palya

Leave a comment

This site uses Akismet to reduce spam. Learn how your comment data is processed.

www.bugunmersin.com - www.eskisehirescort.asia