ಗೋಧಿ ಉಂಡೆ | Godhi Unde recipe in Kannada

By

ಗೋಧಿ ಉಂಡೆ

ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು 1ಕಪ್
ತುಪ್ಪ 1/2 ಕಪ್
ಸಕ್ಕರೆ ಪುಡಿ 3/4 ಕಪ್
ಏಲಕ್ಕಿ ಪುಡಿ ಸ್ವಲ್ಪ

ಮಾಡುವ ವಿಧಾನ:
ಒಂದು ಬಾಣಲೆಗೆ ಗೋಧಿ ಹಿಟ್ಟನ್ನು ಹಾಕಿ ಕಡಿಮೆ ಉರಿಯಲ್ಲಿ ಹಸಿವಾಸನೆ ಹೋಗುವರೆಗೂ ಹುರಿಯಿರಿ ನಂತರ ಸ್ವಲ್ಪ ಸ್ವಲ್ಪವೆ ತುಪ್ಪ ಸೇರಿಸಿ ಕೈಯಾಡಿಸುತ್ತಾ ಇರಿ ಗೋಧಿ ಹಿಟ್ಟಿನ ಬಣ್ಣ ಬದಲಾಗುವರೆಗೂ ನಂತರ ತಣ್ಣಾಗಾಗಲು ಬಿಡಿ. ತಣ್ಣಾಗಾದ ಮೇಲೆ ಸಕ್ಕರೆ ಪುಡಿ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ ಸಣ್ಣ ಸಣ್ಣ ಉಂಡೆ ಮಾಡಿದರೆ ರುಚಿಯಾದ ಗೋಧಿ ಉಂಡೆ ಸವಿಯಲು ಸಿದ್ಧ.

ಒಣಹಣ್ಣುಗಳಿಂದ ಅಲಂಕರಿಸಿ.

ಗೋಧಿ ಉಂಡೆ|Godhi Unde

Leave a Comment

Your email address will not be published.

This site uses Akismet to reduce spam. Learn how your comment data is processed.

You may also like

www.bugunmersin.com - www.eskisehirescort.asia