ಬೆಂಡೆಕಾಯಿ ಫ್ರೈ | Ladies Finger Fry recipe in Kannada

By

ಬೆಂಡೆಕಾಯಿ ಫ್ರೈ

ಬೇಕಾಗುವ ಸಾಮಗ್ರಿಗಳು:
ಬೆಂಡೆಕಾಯಿ 1/2 ಕೆಜಿ
ಎಣ್ಣೆ 2ಚಮಚ
ಸಾಸಿವೆ 1/4 ಚಮಚ
ಜೀರಿಗೆ 1/4 ಚಮಚ
ಒಣಮೆಣಸಿನಕಾಯಿ 2
ಕರಿಬೇವು ಸ್ವಲ್ಪ
ಬೆಳ್ಳುಳ್ಳಿ ಜಜ್ಜಿದ್ದು 8ಎಸಳು
ಕಾಳು ಮೆಣಸಿನ ಪುಡಿ 1ಚಮಚ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಬೆಂಡೆಕಾಯಿ ಯನ್ನು ತೊಳೆದು ಒಣಗಿಸಿ ಹೆಚ್ಚಿಟ್ಟುಕೊಳ್ಳಿ.

ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ನಂತರ ಜೀರಿಗೆ ಕರಿಬೇವು ಒಣಮೆಣಸಿನಕಾಯಿ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ ಬೆಂಡೆಕಾಯಿ ಸೇರಿಸಿ ಹುರಿಯಿರಿ. ಬೆಂಡೆಕಾಯಿ ಮೆತ್ತಗಾದ ಮೇಲೆ ಉಪ್ಪು ಕಾಳು ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿದರೆ ರುಚಿಯಾದ ಬೆಂಡೆಕಾಯಿ ಫ್ರೈ ತಿನ್ನಲು ರೆಡಿ.

ಇದನ್ನು ಅನ್ನದ ಜೊತೆ ತಿನ್ನಬಹುದು.
ಮಕ್ಕಳಿಗೆ ಸಂಜೆ ತಿಂಡಿಗಾಗಿ ಮಾಡಿ ಕೊಡಬಹುದು

ಬೆಂಡೆಕಾಯಿ ಫ್ರೈ|Ladies Finger Fry

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz