ಚಾಟ್ ಪೂರಿ | Chaat Poori recipe in Kannada and English

By

ಪೂರಿ

ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು 1 ಕಪ್
ಉಪ್ಪು ರುಚಿಗೆ ತಕ್ಕಷ್ಟು
ಬೇಕಿಂಗ್ ಸೋಡ ¼ ಚಮಚ

ಮಾಡುವ ವಿಧಾನ:
ಗೋಧಿ ಹಿಟ್ಟು ಉಪ್ಪು ಬೇಕಿಂಗ್ ಸೋಡ ಇವನ್ನು ಮಿಕ್ಸ್ ಮಾಡಿ ನಂತರ ನೀರು ಸೇರಿಸಿ ಹಿಟ್ಟಿನ್ನು ಕಲಸಿ ಕೊಳ್ಳಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿ ಇರಲಿ. ಮುಚ್ಚಳ ಮುಚ್ಚಿ 10 ನಿಮಿಷ ನೆನೆಯಲು ಬಿಡಿ. ಹತ್ತು ನಿಮಿಷದ ನಂತರ ಚಪಾತಿ ಲಟ್ಟಿಸಿ ವೃತ್ತಕಾರವಾಗಿ ಕತ್ತರಿಸಿ (ಚಿಕ್ಕ ಡಬ್ಬಿಯ ಮುಚ್ಚಳ ಅಥವಾ ಮೋಲ್ಡ್ ಬಳಸಿ) ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ. ಎಲ್ಲಾ ಪೂರಿಗಳು ಉಬ್ಬುವುದಿಲ್ಲ ಚಪ್ಪಟೆ ಆದ ಪೂರಿ ಗಳನ್ನು ಮಸಾಲ ಪೂರಿಗೆ ಉಪಯೋಗಿಸಿ. ಉಬ್ಬಿದ ಪೂರಿ ಗಳನ್ನು ಪಾನಿಪೂರಿಗೆ ಉಪಯೋಗಿಸಿ.

Poori

Required ingredients:
Wheat Flour 1 cup
Salt as per taste
Baking Soda ¼ spoon

Method:
Mix the wheat flour with salt and baking soda, then add the water and make dough. The consistency has to be a bit harder than the chapati dough. Close the lid and let it rest for 10 minutes. Afterwards, roll the dough into a thin layer, cut into a circle (using a small canister or mold). Then fry these in a pan filled with oil. While most of them puff up, some might not do so – those can be used masala poori or tikki poori.

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz