ಪುದೀನ / ಖಾರ ಚಟ್ನಿ ಮತ್ತು ಸಿಹಿ ಚಟ್ನಿ | Mint / Spicy chutney and Sweet chutney recipe in Kannada and English

By

ಪುದೀನ / ಖಾರ ಚಟ್ನಿ ಮತ್ತು ಸಿಹಿ ಚಟ್ನಿ | Mint / Spicy chutney and Sweet chutney recipe in Kannada and English

ಪುದೀನ / ಖಾರ ಚಟ್ನಿ

ಬೇಕಾಗುವ ಸಾಮಗ್ರಿಗಳು :
ಪುದೀನ 1ಕಪ್
ಕೊತ್ತಂಬರಿ ಸೊಪ್ಪು 1ಕಪ್
ಶುಂಠಿ ½ ಇಂಚು
ಬೆಳ್ಳುಳ್ಳಿ 2-3
ಹಸಿಮೆಣಸಿನಕಾಯಿ 3-4
ನಿಂಬೆ ರಸ 2 ಚಮಚ
ಉಪ್ಪು ರುಚಿಗೆ ತಕ್ಕಷ್ಟು 

ಮಾಡುವ ವಿಧಾನ :
ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ರುಬ್ಬಿಕೊಳ್ಳಿ. ಈ ಚಟ್ನಿ ಯನ್ನು ಪಾನಿಪೂರಿ, ಸ್ಯಾಂಡ್ವಿಚ್, ಬಜ್ಜಿ, ಪಕೋಡ, ಕಬಾಬ್ ಹೀಗೆ ಯಾವುದಕಾದರೂ ಸರಿ ಉಪಯೋಗಿಸಬಹುದು. ರುಬ್ಬಲು ನೀರು ಸೇರಿಸುವುದು ಬೇಡ. 

ಸಿಹಿ ಚಟ್ನಿ

ಬೇಕಾಗುವ ಸಾಮಗ್ರಿಗಳು :
ಹುಣಸೆಹಣ್ಣು 50 ಗ್ರಾಂ
ಪುಡಿ ಬೆಲ್ಲ 5ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಜೀರಿಗೆ ಪುಡಿ ½ ಚಮಚ

ಮಾಡುವ ವಿಧಾನ :
ಹುಣಸೆಹಣ್ಣುನ್ನು ನೀರಿನಲ್ಲಿ ನೆನಸಿ ಗಟ್ಟಿಯಾಗಿ ಕಿವುಚಿ ಕೊಳ್ಳಿ. ಒಂದು ಪಾತ್ರೆಗೆ ಹುಣಸೆರಸ ಉಪ್ಪು ಬೆಲ್ಲ ಸೇರಿಸಿ ಗಟ್ಟಿಯಾಗುವ ತನಕ ಕುದಿಯಲು ಇಡಿ. ನಂತರ ಜೀರಿಗೆ ಪುಡಿ ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಸಿಹಿ ಚಟ್ನಿ ರೆಡಿ. ಇದನ್ನು ಪಾನಿಪೂರಿ ಸ್ಯಾಂಡ್ವಿಚ್ ಗೆ ಉಪಯೋಗಿಸಬಹುದು.
ಸಿಹಿ ಚಟ್ನಿಗೆ ಬೆಲ್ಲದ ಬದಲು ಹಸಿಖರ್ಜೂರ ಬಳಸಬಹುದು.

 

Mint / Spicy chutney

Required ingredients :
Mint leaves  1 cup
Coriander leaves 1 cup
Ginger ½ inch
Garlic Cloves 2-3
Green Chilies 3-4
Lemon Juice 2 spoon
Salt as per taste

Method :
Grind All the above mentioned ingredients without water. You can add this chutney for Panipuri, sandwich, bajji, kebab, pakora etc.

Sweet chutney

Required ingredients :
Tamarind 50 grams
Jaggery powder 5 spoon
Salt as per taste
Jeera powder ½ spoon

Method :
Soak the tamarind in water and squeeze it in order to get thick pulp. In a vessel had tamarind pulp, salt, Jaggery powder and allow it to boil. Add Jeera powder once it is boiled and it is ready to serve. You can add this chutney for Panipuri and sandwich.
You can add with dates instead of jaggery powder while preparing this chutney.

 

 

 

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz