ಕಂಡೆನ್ಸ್‌ಡ್ ಮಿಲ್ಕ್ | Condensed Milk recipe in Kannada and English

By

ಕಂಡೆನ್ಸ್‌ಡ್ ಮಿಲ್ಕ್

ಬೇಕಾಗುವ ಸಾಮಗ್ರಿಗಳು:
ಗಟ್ಟಿ ಹಾಲು 2ಕಪ್
ಸಕ್ಕರೆ 1ಕಪ್

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಹಾಲು ಮತ್ತು ಸಕ್ಕರೆ ಸೇರಿಸಿ ಒಲೆಯ ಮೇಲಿಡಿ. ಮದ್ಯಮ ಉರಿ ಇರಲಿ. ಕೈ ಆಡಿಸುತ್ತಾ ಇರಿ ಹಾಲು ಅರ್ಧದಷ್ಟು ಹಿಂಗುವವರೆಗೂ. ಹಾಲು ಮಂದವಾದ ಹದ ಬಂದ ಮೇಲೆ ಒಲೆ ಆರಿಸಿ ತಣ್ಣಾಗಾದ ನಂತರ ಉಪಯೋಗಿಸಿ.ನಾನು ನಂದಿನಿ ಹಾಲು ಬಳಿಸಿಕೊಂಡು ಮಾಡಿದ್ದೇನೆ. ಆರೆಂಜ್ ಬಣ್ಣದ್ದು

Condensed milk

Required ingredients:
Thick milk 2 cup
Sugar 1 cup

Method:
In a vessel, mix the milk with sugar and keep it on low flame. Keep stiring until it reduces to half and thickens. Use it once after it cools down.

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz