ಶೇಂಗಾ ಚಟ್ನಿ (ಕಡಲೆ ಕಾಯಿ ಚಟ್ನಿ) | Shenga Chutney (Peanut Chutney) recipe in Kannada

ಶೇಂಗಾ ಚಟ್ನಿ (ಕಡಲೆ ಕಾಯಿ ಚಟ್ನಿ)

ಬೇಕಾಗುವ ಸಾಮಗ್ರಿಗಳು:
ಶೇಂಗಾ 1ಕಪ್
ಬೆಳ್ಳುಳ್ಳಿ 2ಗಡ್ಡೆ
ಬ್ಯಾಡಗಿ ಮೆಣಸಿನಕಾಯಿ 10
ಗುಂಟೂರು ಮೆಣಸಿನಕಾಯಿ 10
ಉಪ್ಪು ರುಚಿಗೆ ತಕ್ಕಷ್ಟು
ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರ
ಕೊತ್ತಂಬರಿ ಸೊಪ್ಪು ಸ್ವಲ್ಪ

ಮಾಡುವ ವಿಧಾನ:

ಶೇಂಗಾ ಮತ್ತು ಮೆಣಸಿನಕಾಯಿಗಳನ್ನು ಬೇರೆ ಬೇರೆಯಾಗಿ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ಹುಣಸೆಹಣ್ಣುನ್ನು ನೀರಿನಲ್ಲಿ ನೆನಸಿಡಿ.

ಈಗ ಎಲ್ಲವನ್ನೂ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಚಿಯಾದ ಶೇಂಗಾ ಚಟ್ನಿ ರೆಡಿ. ದೋಸೆ, ಇಡ್ಲಿ, ಚಪಾತಿ ಯಾವುದಕಾದರೂ ಸರಿ ಜೊತೆಯಾಗುತ್ತೆ.

 

ಶೇಂಗಾ ಚಟ್ನಿ (ಕಡಲೆ ಕಾಯಿ ಚಟ್ನಿ)

Leave a comment

This site uses Akismet to reduce spam. Learn how your comment data is processed.

www.bugunmersin.com - www.eskisehirescort.asiawww.bugunmersin.com - www.eskisehirescort.asia