ಗೌಡ್ರು ಶೈಲಿಯ ಸಾರಿನ ಪುಡಿ / ಹುಳಿ ಪುಡಿ | Gowdru style Sambar Powder recipe in Kannada & English

ಗೌಡ್ರು ಶೈಲಿಯ ಸಾರಿನ ಪುಡಿ / ಹುಳಿ ಪುಡಿ

ಬೇಕಾಗುವ ಸಾಮಗ್ರಿಗಳು:
ದನಿಯಾ 1/2ಕೆಜಿ
ಕೆಂಪು ಮೆಣಸಿನಕಾಯಿ 1/2 ಕೆಜಿ
ಮಣ್ಣು ಕಟ್ಟಿದ ಮೆಣಸಿನಕಾಯಿ 1/2 ಕೆಜಿ
ಬ್ಯಾಡಗಿ 1/4 ಕೆಜಿ
ಜೀರಿಗೆ 150 ಗ್ರಾಂ
ಕರಿಮೆಣಸು 50 ಗ್ರಾಂ
ಮೆಂತ್ಯ 50 ಗ್ರಾಂ
ಸಾಸಿವೆ 50 ಗ್ರಾಂ
ಗಸಗಸೆ 100 ಗ್ರಾಂ
ತೊಗರಿಬೇಳೆ 100 ಗ್ರಾಂ
ಉದ್ದಿನಬೇಳೆ 50 ಗ್ರಾಂ
ಕಡ್ಲೆಕಾಳು 100 ಗ್ರಾಂ
ಹೆಸರುಕಾಳು 100 ಗ್ರಾಂ
ಕರಿಬೇವು 3ಹಿಡಿ
ಅರಿಶಿನ ಕೊಂಬು 50 ಗ್ರಾಂ

ಮಾಡುವ ವಿಧಾನ:
ದನಿಯಾ,ಮೆಣಸಿನ ಕಾಯಿ ಮತ್ತು ಕರಿಬೇವುನ್ನು ಬಿಸಿಲಿನಲ್ಲಿ ಒಣಗಿಸಿ. ಅರಿಶಿನ ಕೊಂಬನ್ನು ಕಟ್ಟಿಕೊಳ್ಳಿ.

ಉಳಿದ ಸಾಮಗ್ರಿಗಳನ್ನು ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ಈಗ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಮಿಕ್ಸ್ ಮಾಡಿ ಪುಡಿ ಮಾಡಿಸಿಕೊಳ್ಳಿ.

 

Gowdru style Sambar Powder

Ingredients:
Dania 500g
Red Dry Chilli 500g
Guntur Red Chilli 500g
Byadgi 250g
Cumin 150g
Black Pepper 50g
Fenugreek 50g
Mustard Seeds 50g
Poppy Seeds 100g
Toor Dal 100g
Urd Dal 50g
Channa Dal 100g
green Gram 100g
Curry Leaves 50g
Turmeric 50g

Procedure:
Sundry dania, all three chilies, and curry leaves for 3-4days until they are crisp. Break the Turmeric into small pieces.

Roast the remaining ingredients one by one in a low flame. Once this is done, add everything together and get it grounded into a fine powder.

 

home

9 Comments

Leave a comment

This site uses Akismet to reduce spam. Learn how your comment data is processed.

www.bugunmersin.com - www.eskisehirescort.asiawww.bugunmersin.com - www.eskisehirescort.asia