ಪಂಚಾಮೃತ | Panchamruta recipe in Kannada & English

By

ಪಂಚಾಮೃತ

ಬೇಕಾಗುವ ಸಾಮಗ್ರಿಗಳು:
ಚುಕ್ಕಿ ಬಾಳೆಹಣ್ಣು 2
ಸಕ್ಕರೆ 2ಚಮಚ
ತುಪ್ಪ 1ಚಮಚ
ಹಾಲು 1ಕಪ್
ಜೇನುತುಪ್ಪ 1ಚಮಚ
ಮೊಸರು 1/4ಕಪ್
ದ್ರಾಕ್ಷಿ ಗೋಡಂಬಿ 2ಚಮಚ (ಬೇಕಿದ್ದರೆ)

ಮಾಡುವ ವಿಧಾನ:
ಬಾಳೆ ಹಣ್ಣನ್ನು ಹೆಚ್ಚಿಟ್ಟುಕೊಳ್ಳಿ. ನಂತರ ಇದಕ್ಕೆ ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಹಾಕಿ ಮಿಕ್ಸ್ ಮಾಡಿದರೆ ಪಂಚಾಮೃತ ರೆಡಿ.

 

Panchamruta

Ingredients:
Banana (Spotted) 2
Sugar 2spoons
Ghee 1tablespoon
Milk 1cup
Honey 1tablespoon
Curd t 1/4 cup
Raisin/Cashew (if needed) 2spoon

Procedure:
Slice banana in small pieces. Then add all the ingredients mentioned above, mix them and Panchamruta is ready yo serve.

 

IMG_2984

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz