ಕೊಬ್ಬರಿ ಬರ್ಫಿ
ಬೇಕಾಗುವ ಸಾಮಗ್ರಿಗಳು:
ತೆಂಗಿನ ತುರಿ 1ಕಪ್
ಸಕ್ಕರೆ 3/4 ಕಪ್
ಹಾಲು 1/4 ಕಪ್
ಏಲಕ್ಕಿ ಪುಡಿ ಸ್ವಲ್ಪ
ತುಪ್ಪ 2ಚಮಚ
ಮಾಡುವ ವಿಧಾನ:
ಒಂದು ದಪ್ಪ ತಳದ ಪಾತ್ರೆಗೆ ತೆಂಗಿನ ತುರಿ, ಸಕ್ಕರೆ, ಹಾಲು ಸೇರಿಸಿ ಒಲೆಯ ಮೇಲಿಡಿ. ಸಕ್ಕರೆ ಕರಗಿ ನೀರಿನಂಶ ಹೋಗುವರೆಗೂ ಕೈಯಾಡಿಸಿ ನಂತರ ಏಲಕ್ಕಿ ಪುಡಿ ಮತ್ತು ತುಪ್ಪ ಸೇರಿಸಿ ಮಿಕ್ಸ್ ಮಾಡಿ, ತುಪ್ಪ ಸವರಿದ ತಟ್ಟೆಗೆ ಈ ಮಿಶ್ರಣವನ್ನು ಹರಡಿ. ತಣ್ಣಾಗಾದ ಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಿ.
Coconut Burfi
Ingredients:
Grated Coconut 1cup
Sugar 3/4 cup
Milk 1/4 cup
Cardamom Powder 1 teaspoon
Ghee 2 tablespoons
Procedure:
On a thick bottom pan, add grated coconut, sugar, and milk. Let the sugar melt, then add cardamom powder along with ghee and mix it well. Once cooled, cut into the desired shape.