ಟೊಮೆಟೊ ತಿಳಿಸಾರು/ರಸಂ | Simple Tomato Rasam recipe in Kannada & English

ಟೊಮೆಟೊ ತಿಳಿಸಾರು/ರಸಂ

ಬೇಕಾಗುವ ಸಾಮಗ್ರಿಗಳು:
ಟೊಮೆಟೊ 4
ಈರುಳ್ಳಿ ಸ್ವಲ್ಪ
ಬೆಳ್ಳುಳ್ಳಿ 15 ಎಸಳು
ಕೊತ್ತಂಬರಿ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ 3
ಅರಿಶಿನ ಸ್ವಲ್ಪ
ಉಪ್ಪು
ಜೀರಿಗೆ ಪುಡಿ 1ಚಮಚ
ಕಾಳು ಮೆಣಸಿನ ಪುಡಿ 1ಚಮಚ

ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು:
ಎಣ್ಣೆ 1ಚಮಚ
ಸಾಸಿವೆ 1/4 ಚಮಚ
ಒಣಮೆಣಸಿನ ಕಾಯಿ 3
ಕರಿಬೇವು
ಬೆಳ್ಳುಳ್ಳಿ 5ಎಸಳು ಜಜ್ಜಿದು

ಮಾಡುವ ವಿಧಾನ:
ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅಗತ್ಯವಿದ್ದಷ್ಟು ನೀರು, ಉಪ್ಪು, ಅರಿಶಿನ ಸೇರಿಸಿ ಹಸಿವಾಸನೆ ಹೋಗುವರೆಗೂ ಕುದಿಸಿ. ನಂತರ ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಸೇರಿಸಿ. ನಂತರ ಒಗ್ಗರಣೆ ಮಾಡಿ ಸಾರಿಗೆ ಸೇರಿಸಿ. ಬಿಸಿ ಟೊಮೆಟೊ ತಿಳಿ ಸಾರು ಅನ್ನದ ಜೊತೆ ಸವಿಯಲು ಸಿದ್ಧ 🙂

ಗಮನಿಸಿ: ಬೆಳ್ಳುಳ್ಳಿ ಬಳಸದವರು ಇಂಗು ಬಳಸಿ ಒಗ್ಗರಣೆ ಮಾಡಿ.

 

Tomato Thili Saaru / Rasam

Ingredients:
Tomato – 4
Onion – 1
Garlic – 15 cloves
Coriander leaves
Green chillies – 3
Turmeric & Salt
Cumin powder – 1 spoon
Pepper powder – 1 spoon

Ingredients for Tempering: (Oggarane)
Oil – 1 spoon
Mustard seeds – 1/4 spoon
Dry Chillies – 3
Curry leaves
Garlic – 5 (crushed)

Procedure:
Add tomato, onion, garlic, green chilli, coriander leaves to a mixie jar and grind finely. Then, add as much as water needed, salt and turmeric to one pan, boil the mixture well. Then add the cumin powder, pepper powder and coriander leaves to it. Finally temper some mustard seeds, curry leaves, dry chillies, crushed garlic and add to Rasam. Serve the hot Rasam with some white rice 🙂

Note: Those who do not use garlic can use asafoetida while tempering.

 

_MG_0952-01-01.jpeg

2 Comments

  • Munira Mistry
    Posted October 9, 2018 2:14 pm 0Likes

    It’s simple and easy to make.Thanks alot Anu

Leave a comment

This site uses Akismet to reduce spam. Learn how your comment data is processed.

www.bugunmersin.com - www.eskisehirescort.asiawww.bugunmersin.com - www.eskisehirescort.asia