ನನ್ನ ಬಗ್ಗೆ | About Me

ನಮಸ್ಕಾರ ಸ್ನೇಹಿತರೆ, ನನ್ನ ಹೆಸರು ಅನು ತಿಮ್ಮಪ್ಪ, ನನಗೆ ಅಡುಗೆ ಮಾಡಲು ತುಂಬಾ ಇಷ್ಟ. ನಾನು ಮಾಡಿದ ಅಡುಗೆಯನ್ನು ನನ್ನ ಮಕ್ಕಳು ತುಂಬಾ ಇಷ್ಟ ಪಡುತ್ತಾರೆ ಹಾಗೆಯೇ ನಾನು ಮಾಡಿದ ಅಡುಗೆಯನ್ನು ಬೇರೆಯವರು ಊಟ ಮಾಡಿ ಖುಷಿ ಪಟ್ಟರೆ ಅದಕ್ಕಿಂತಲೂ ಸಂತೋಷ ಬೇರೆ ಏನಿದೆ.

ನಾನು ಅಡುಗೆಯನ್ನು ಅಮ್ಮನಿಂದ, ಅತ್ತೆಯಿಂದ, ಸ್ನೇಹಿತರಿಂದ ತಿಳಿದು ಕಲಿತ್ತಿದ್ದೆನೆ. ಈಗಂತೂ ಮುಖಪುಸ್ತಕ, ಇನ್ಸ್ಟಾಗ್ರಾಂ, ದಿನಪತ್ರಿಕೆ, ಯೂಟ್ಯೂಬ್, ಟಿವಿಯಲ್ಲಿ ಎಲ್ಲೆಲ್ಲೂ ಅಡುಗೆಯದ್ದೆ ಕಾರುಬಾರು. ಅಡುಗೆಯು ಊರಿಂದ ಊರಿಗೆ, ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ರಾಜ್ಯಕ್ಕೆ ಬಿನ್ನವಾಗಿ ಇರುತ್ತದೆ. ಒಬ್ಬೊಬ್ಬರ ಕೈರುಚಿ ವಿಭಿನ್ನವಾಗಿ ಇರುತ್ತದೆ.

ನನ್ನ ಕೈರುಚಿ ಯನ್ನು ನಿಮಗೆ ಪರಿಚಯಿಸುವುದೆ ನನ್ನ ಉದ್ದೇಶ. ನಾನು ಮನೆಯಲ್ಲಿ ಮಾಡುವ ಅಡುಗೆಗಳನ್ನೂ ಇಲ್ಲಿ ಪೋಸ್ಟ್ ಮಾಡುತ್ತೇನೆ. ನಿಮಗೆ ಇಷ್ಟವಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ನೀವು ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನಿಮ್ಮ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ತಿಳಿಸಿ.

ಧನ್ಯವಾದಗಳು

ಇಂತಿ ನಿಮ್ಮ ಪ್ರೀತಿಯ

ಅನು

www.bugunmersin.com - www.eskisehirescort.asiawww.bugunmersin.com - www.eskisehirescort.asia