ಇಡ್ಲಿ ಸಾಂಬರ್ | Idli Sambar recipe in Kannada

By

ಇಡ್ಲಿ ಸಾಂಬರ್

ಸಾಂಬರ್

ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ 2ಕಪ್
ಬ್ಯಾಡಗಿ ಮೆಣಸಿನಕಾಯಿ 10
ಗುಂಟೂರು ಮೆಣಸಿನಕಾಯಿ 5
ಟೊಮೆಟೊ 2
ಈರುಳ್ಳಿ 1/2
ಬೆಳ್ಳುಳ್ಳಿ 8ಎಸಳು
ಕರಿಬೇವು 5-6ಎಲೆ
ಕೊತ್ತಂಬರಿ ಸೊಪ್ಪು ಸ್ವಲ್ಪ
ಅರಿಶಿನ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ:
ಎಣ್ಣೆ 1ಚಮಚ
ಸಾಸಿವೆ 1/2ಚಮಚ
ಕರಿಬೇವು ಸ್ವಲ್ಪ
ಒಣಮೆಣಸಿನಕಾಯಿ 2
ಇಂಗು ಸ್ವಲ್ಪ

ಮಾಡುವ ವಿಧಾನ:
ತೊಗರಿಬೇಳೆ ಅರಿಶಿನ ಈರುಳ್ಳಿ ಬೆಳ್ಳುಳ್ಳಿ ಟೊಮೆಟೊ ಕೊತ್ತಂಬರಿ ಸೊಪ್ಪು ಸ್ವಲ್ಪ ಕರಿಬೇವು ಮತ್ತು ಒಣಮೆಣಸಿನ ಕಾಯಿಯನ್ನು ನೀರು ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿ ಕೊಳ್ಳಿ. ಕುಕ್ಕರ್ ತಣ್ಣಾಗಾದ ಮೇಲೆ ಬೇಳೆಯನ್ನು ಬಿಟ್ಟು ಉಳಿದದನ್ನು ರುಬ್ಬಿಕೊಳ್ಳಿ. ನಂತರ ಬೇಳೆ ರುಬ್ಬಿದ ಮಿಶ್ರಣ ಉಪ್ಪು ಮತ್ತು ಅಗತ್ಯವಿದ್ದಪಷ್ಟು ನೀರು ಸೇರಿಸಿ ಕುದಿಸಿ ಒಗ್ಗರಣೆ ಮಾಡಿ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿಯಾದ ಸಾಂಬರ್ ರೆಡಿ.

ಇಡ್ಲಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಡ್ಲಿ ಸಾಂಬರ್ | Idli Sambar

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz