ಟೊಮೆಟೊ ಚಟ್ನಿ | Tomato Chutney recipe in Kannada & English

By

ಟೊಮೆಟೊ ಚಟ್ನಿ

ಬೇಕಾಗುವ ಸಾಮಗ್ರಿಗಳು:
ಟೊಮೆಟೊ 1/4 ಕೆಜಿ ಹೆಚ್ಚಿದ್ದು
ಹಸಿಮೆಣಸಿನಕಾಯಿ 5-6 ಹೆಚ್ಚಿದ್ದು
ಬೆಳ್ಳುಳ್ಳಿ 15 ಎಸಳು
ಜೀರಿಗೆ ಪುಡಿ 1ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 1ಚಮಚ

ಮಾಡುವ ವಿಧಾನ:
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಟೊಮೆಟೊ ಹಸಿಮೆಣಸಿನಕಾಯಿ ಹಾಕಿ ಹಸಿವಾಸನೆ ಹೋಗುವರೆಗೂ ಹುರಿಯಿರಿ. ತಣ್ಣಾಗಾದ ಮೇಲೆ ಬೆಳ್ಳುಳ್ಳಿ, ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ಜೀರಿಗೆ ಪುಡಿ ಸೇರಿಸಿ ತರಿಯಾಗಿ ರುಬ್ಬಿಕೊಳ್ಳಿ.

ನೀರು ಹಾಕಬಾರದು

Tomato Chutney

Ingredients:
Tomato 250g (chopped)
Green chilies 6 (finely chopped)
Garlic 15 pieces
Cumin Powder 1tablespoon
Coriander Leaves (little)
Salt (as per taste)
Oil 1spoon

Procedure:
Take a pan, add oil and wait till it’s hot. Then add tomato and green chilies – fry them until color changes and let them cool down. After this, grind the fried tomato and green chilies with garlic, salt, cumin powder, and coriander leaves until it is a fine paste. Tomato Chutney is now ready to serve.

Note: Don’t add water.

 

_MG_2068

Leave a Comment

Your email address will not be published.

This site uses Akismet to reduce spam. Learn how your comment data is processed.

You may also like