recipes

Carrot Halwa / ಕ್ಯಾರೆಟ್ ಹಲ್ವಾ / Gajar Ka Halwa

[table “6” not found /]

Step 1: Take a thick bottomed pan, add ghee and let the pan heat up. Once it is hot, add the grated carrot and stir until the carrots become soft. Better results when done on a slow flame.
ಹಂತ 1: ದಪ್ಪ ತಳದ ಪ್ಯಾನ್ ಅಥವಾ ಬಾಣಲೆಯನ್ನು ಸ್ಟವ್ ಮೇಲೆ ಇಡಿ. 5 ರಿಂದ 6 ಟೇಬಲ್ ಸ್ಪೂನ್ ತುಪ್ಪ ಹಾಕಿ. ಬಿಸಿ ಯಾದ ಮೇಲೆ ತುರಿದ ಕ್ಯಾರೆಟ್ ಸೇರಿಸಿ ಮತ್ತು ಕ್ಯಾರೆಟ್ ಮೃದು ಆಗುವರೆಗೆ ಬೆಯಿಸಿ ನಿಧಾನಗತಿಯ ಉರಿಯಲ್ಲಿ.
carrot halwa

Step 2: Add Nestle Milkmaid and stir until it condenses.
ಹಂತ 2: ನೆಸ್ಲೆ ಮಿಲ್ಕ್ಮೇಯ್ಡ್ ಸೇರಿಸಿ ಮತ್ತು ಗಟ್ಟಿಯಾಗುವರೆಗೂ ಕೈಯಾಡಿಸಿ.
carrot halwa

Step 3: Add sugar (if required as per your taste), and keep stirring occasionally.
ಹಂತ 3: ಸಕ್ಕರೆ ಸೇರಿಸಿ (ನಿಮ್ಮ ರುಚಿಗೆ ತಕ್ಕಷ್ಟು ಬೇಕಾದಲ್ಲಿ) ಕೈಯಾಡಿಸುತ್ತಾ ಇರಿ.
carrot halwa

Step 4: Lastly add cardamom powder, cashew, and raisins. Keep on low flame until it condenses.
ಹಂತ 4: ಕೊನೆಯದಾಗಿ ಏಲಕ್ಕಿ ಪುಡಿ, ಗೋಡಂಬಿ, ಮತ್ತು ಒಣದ್ರಾಕ್ಷಿ ಸೇರಿಸಿ.
carrot halwa

Step 5: Garnish with almond and serve hot. Or if you are like us, refrigerate and serve cold!
ಹಂತ 5: ಬಾದಾಮಿ ಯಿಂದ ಅಲಂಕರಿಸಿ ಬಿಸಿ ಬಿಸಿ ಇರುವಾಗಲೇ ಸೇವಿಸಿ. ಬೇಕಾದರೆ ಫ್ರಿಡ್ಜ್ ನಲ್ಲಿ ಇಟ್ಟು ಸೇವಿಸಬಹುದು.
carrot halwa

Feel free to ask any questions in the comment section below.
ಯಾವುದೇ ಸಂದೇಹ ಇದ್ದರೆ, ಕೆಳಗಿನ ಕಾಮೆಂಟ್ ವಿಭಾಗದಲ್ಲಿ ಪ್ರಶ್ನಿಸಿರಿ.

ಧನ್ಯವಾದಗಳು 🙂
Thank you 🙂

No Comments

    Leave a Reply

    %d bloggers like this: