recipes

Dal Obbatu

Recipe for preparing Dal Obbatu or Holige.

ಮೊದಲು ಕಣಕವನ್ನು ತಯಾರಿಸಿ ಕೊಳ್ಳೊಣ
We’ll first prepare the cover (kanaka) as it needs to dampen.

[table “4” not found /]

ಹಂತ 1: ಎಲ್ಲಾ ಸೇರಿಸಿ ನೀರು ಹಾಕಿ ಕಲಿಸಿ. ಚಪಾತಿ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಕಲಿಸಿ. ನಂತರ ಎಣ್ಣೆ ಹಾಕಿ ಚೆನ್ನಾಗಿ ನಾದಬೇಕು. 2-3 ಗಂಟೆ ಗಳ ಕಾಲ ನೆನೆಯಲು ಬಿಡಿ.
Step 1: Add all the ingredients together and make a dough by adding water. Prepare it similar to chapati dough in a medium consistency. Afterwards, add oil in above normal quantities and mix with dough. Leave to stand for a period of 2-3 hours.

obbatu

ಹೂರಣ ಮಾಡುವ ವಿಧಾನ.
Once that’s done, let’s prepare the filling (oorna).

[table “5” not found /]

ಹಂತ 2: ಬೇಳೆಯನ್ನು ಸ್ವಲ್ಪ ಅರಿಶಿಣ ಸೇರಿಸಿ ಬೇಯಿಸಿ. ನಂತರ ನೀರನ್ನು ಬಸಿದು ಬೇಳೆಗೆ ತೆಂಗಿನ ಕಾಯಿ ತುರಿ ಮತ್ತು ಬೆಲ್ಲ ಸೇರಿಸಿ ಸಿಮ್ ನಲ್ಲಿ ಇಟ್ಟು ಬಿಸಿ ಮಾಡಿ. ಬೆಲ್ಲ ಕರಗಿದ ಮೇಲೆ ಬಿಸಿ ಇರುವಾಗಲೇ ಮಿಕ್ಸಿಗೆ ಹಾಕಿ ರುಬ್ಬಿ.
Step 2: Add the turmeric and cook dal in a vessel until it’s soft. Next drain the water, add the grated coconut and jaggery powder and maintain at low heat until the jaggery melts. Place this mixture in a mixie and blend to fineness.

obbatu

obbatu

ಹಂತ 3: ರುಬ್ಬಿದ ನಂತರ ಹೂರಣ ವನ್ನು ತಟ್ಟೆಗೆ ಹಾಕಿ ತಣ್ಣಾಗಾಗಲು.
Step 3: Pour the contents from mixie onto a plate and allow it to cool down.

obbatu

ಹಂತ 4: ಹೂರಣ ವನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ.
Step 4: Take small portions of the mixture and shape them into small balls.

obbatu

ಹಂತ 5: ಎಣ್ಣೆ ಸವರಿದ ಪ್ಲಾಸ್ಟಿಕ್ ಕವರ್ ಅಥವಾ ಬಾಳೆ ಎಲೆ ಮೇಲೆ ಕಣಕದ ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಕೈಯಲ್ಲಿ ಲಟ್ಟಿಸಿ ಹೂರಣ ಇಟ್ಟು ಕವರ್ ಮಾಡಿ. ನಂತರ ಕೈಯಲ್ಲಿ ಲಟ್ಟಿಸಿ ತವಾ ಮೇಲೆ ಎಣ್ಣೆ ಹಾಕಿ ಎರಡು ಕಡೆ ಬೇಯಿಸಿ.
Step 5: Take a banana leaf or cooking-friendly plastic and smear it with enough oil. Take the covering dough, place the filling in the middle and cover it. Roll it down with hand and place it on a pan with medium heat. Flip it on regular intervals and remove when you see good brown colour.

obbatu

obbatu

obbatu

obbatu

ಹಂತ 6: ಬಿಸಿ ಇರುವಾಗಲೇ ಬಡಿಸಿ ತುಪ್ಪದೊಂದಿಗೆ.
Step 6: Serve it hot with ghee.

obbatu

ಯಾವುದೇ ಸಂದೇಹ ಇದ್ದರೆ, ಕೆಳಗಿನ ಕಾಮೆಂಟ್ ವಿಭಾಗದಲ್ಲಿ ಪ್ರಶ್ನಿಸಿರಿ.
Feel free to ask any questions in the comment section below.

ಧನ್ಯವಾದಗಳು 🙂
Thank you 🙂

No Comments

    Leave a Reply

    This site uses Akismet to reduce spam. Learn how your comment data is processed.

    %d bloggers like this: