recipes

Menthya Kadbu

Recipe for preparing Menthya Kadbu or Chapathi soaked in Menthya.

[table “1” not found /]

menthya

menthya

 

ಹಂತ 1: 4 ಚಪಾತಿ ಲಟ್ಟಿಸಿ ಶಂಕರ ಪೋಳಿಯ ಹಾಗೆ ಕತ್ತರಿಸಿ.
Step 1: Roll down 4 chapati’s and cut them into small square.

menthya

 

ಹಂತ 2: ಕುದಿಯುವ ನೀರಿನಲ್ಲಿ 10 ನಿಮಿಷ ಬೇಯಿಸಿ.
Step 2: Cook the above in boiling water for 10 mins.

menthya

 

ಹಂತ 3: ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಮಿಕ್ಸಿಗೆ ಹಾಕಿ ತರಿ ತರಿಯಾಗಿ ಮಾಡಿಕೊಳ್ಳಿ.
Step 3: Grind – green chilli, garlic and coriander leaves into a fine paste.

menthya

 

ಹಂತ 4: ಬಾಣಲೆಗೆ 1ಟೇಬಲ್ ಸ್ಪೂನ್ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ, ಕರಿಬೇವು, ಕೆಂಪು ಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ. ನಂತರ ಹೆಚ್ಚಿದ ಈರುಳ್ಳಿ, ಟೊಮೆಟೊ, ಅರಿಶಿನ ಪುಡಿ, ತರಿ ಮಾಡಿದ ಮಸಾಲೆ ಮತ್ತು ಮೆಂತ್ಯ ಸೊಪ್ಪು ಹಾಕಿ ಹಸಿ ವಾಸನೆ ಹೋಗು ವರೆಗೂ ಹುರಿಯಿರಿ.
Step 4: Take a vessel and add – a tablespoon of oil, mustard seeds, jeera, curry leaves, red chilli and prepare the flavouring. Once done, add chopped onions-tomato, the paste from the above step & fenugreek leaves and fry until the rawness reduces.

menthya

menthya

 

ಹಂತ 5: ನಂತರ ಬೇಯಿಸಿದ ತೊಗರಿಬೇಳೆ ಮತ್ತು ಉಪ್ಪು ಹಾಕಿ ಕುದಿಸಿ.
Step 5: Add the cooked Toor dal, salt into the pan and let it boil.

menthya

menthya

 

ಹಂತ 6: ಕುದಿ ಬಂದ ನಂತರ ಬೇಯಿಸಿದ ಚಪಾತಿ ನೀರು ಸಮೇತ ಹಾಕಿ 2-3 ನಿಮಿಷ ಕುದಿಸಿ.
Step 6: Add the cooked chapati along with the water and allow it to stay for 2-3 mins.

menthya

menthya

 

ಹಂತ 7: ಕೊತ್ತಂಬರಿ ಸೊಪ್ಪು ಇಂದ ಅಲಂಕರಿಸಿ ಬಿಸಿ ಇರುವಾಗಲೇ ಬಡಿಸಿ.
Step 7: Garnish with coriander leaves and serve hot.

menthya

menthya

 

ಯಾವುದೇ ಸಂದೇಹ ಇದ್ದರೆ, ಕೆಳಗಿನ ಕಾಮೆಂಟ್ ವಿಭಾಗದಲ್ಲಿ ಪ್ರಶ್ನಿಸಿರಿ.
Feel free to ask any questions in the comment section below.

ಧನ್ಯವಾದಗಳು 🙂
Thank you 🙂

No Comments

    Leave a Reply

    This site uses Akismet to reduce spam. Learn how your comment data is processed.

    %d bloggers like this: